പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ತೃಪ್ತಿ എന്ന വാക്കിന്റെ അർത്ഥവും ഉദാഹരണവും.

ತೃಪ್ತಿ   ನಾಮಪದ

അർത്ഥം : ಹೊಟ್ಟೆ ತುಂಬಾ ತಿನ್ನುವ ಸ್ಥಿತಿ ಅಥವಾ ಭಾವನೆ

ഉദാഹരണം : ಈ ದಿನ ಭಿಕಾರಿಯ ಮುಖದಲ್ಲಿ ತೃಪ್ತಿಯ ಭಾವನೆ ಎದ್ದು ಕಾಣುತ್ತಿತ್ತು.

പര്യായപദങ്ങൾ : ಸಂತುಷ್ಟಿ


മറ്റ് ഭാഷകളിലേക്കുള്ള വിവർത്തനം :

पेट भर खाने की अवस्था या भाव।

आज भिखारी की तृप्ति उसके चेहरे से झलक रही है।
अघाई, तृप्ति

The state of being satisfactorily full and unable to take on more.

repletion, satiation, satiety

അർത്ഥം : ಯಾವುದಾದರೂ ಸಂಗತಿಯಿಂದ ಸಂಪೂರ್ಣವಾಗಿ ಮನಸ್ಸಿಗೆ ಸಂತೋಷವಾಗುವುದು

ഉദാഹരണം : ಬುದ್ದನಿಗೆ ಜ್ಞಾನೋದಯವಾದಾಗ ತೃಪ್ತಿ ಲಭಿಸಿತು.

പര്യായപദങ്ങൾ : ತುಷ್ಟಿ, ಸಂತುಷ್ಟಿ, ಸಂತೃಪ್ತಿ


മറ്റ് ഭാഷകളിലേക്കുള്ള വിവർത്തനം :

तृप्त या सन्तुष्ट हो जाने की अवस्था या भाव।

बुद्ध को ज्ञान प्राप्ति के पश्चात् ही आघ्राण हुआ।
परोपकार करके मुझे संतुष्टि की अनुभूति होती है।
अघाई, अनुतोष, आघ्राण, आसूदगी, तुष्टि, तृप्ति, तोख, तोष, तोषण, निसा, परितोष, संतुष्टि, संतोष

The state of being satisfactorily full and unable to take on more.

repletion, satiation, satiety

അർത്ഥം : ಶ್ರೀಮಂತಧನ ಸಂಪನ್ನ ಅಥವಾ ಸಮೃದ್ದಿಪೂರ್ಣವಾದ ಪರಿಸ್ಥಿತಿ ಅಥವಾ ಭಾವ

ഉദാഹരണം : ಯುಗ ಯುಗಗಳಿಂದ ವಿದೇಶಿಯರು ಭಾರತದ ಸಂಪತ್ತಿನ ಲಾಭವನ್ನು ಪಡೆಯುತ್ತಿದ್ದಾರೆ.

പര്യായപദങ്ങൾ : ಐಶ್ಚರ್ಯವಂತ, ಧನ ಸಂಪನ್ನ, ಧನಧಾನ್ಯಸಮೃದ್ಧಿ, ಧನಧಾನ್ಯಸಹಿತ, ಶ್ರೀಮಂತ, ಸಂಪತ್ತು, ಸಂಪನ್ನತೆ, ಸಮೃದ್ಧಿ, ಸಮೃದ್ಧಿಪೂರ್ಣ


മറ്റ് ഭാഷകളിലേക്കുള്ള വിവർത്തനം :

समृद्ध या संपन्न होने की अवस्था या भाव।

युगों युगों से ही विदेशियों ने भारत की संपन्नता का लाभ उठाया है।
अवसायिता, आढ्यता, आसूदगी, ऋद्धि, ऐश्वर्यता, ख़ुशहाली, खुशहाली, धनधान्यपूर्णता, वैभवता, व्युष्टि, संपन्नता, समृद्धता, समृद्धि, समृद्धिपूर्णता, सम्पन्नता

An economic state of growth with rising profits and full employment.

prosperity

അർത്ഥം : ಸಂತೋಷ ಹೊಂದುವ ಅವಸ್ಥೆ ಅಥವಾ ಭಾವನೆ

ഉദാഹരണം : ರಾಮನ ಮುಖದಲ್ಲಿ ಸಂತೋಷ ತುಂಬಿ ತುಳುಕುತ್ತಿತ್ತು ನಿಮ್ಮನ್ನು ಭೇಟಿ ಮಾಡಿ ನನಗೆ ಸಂತೋಷವಾಯಿತು

പര്യായപദങ്ങൾ : ಆನಂದ, ಖುಷಿ, ನಗು, ಸಂತೋಷ


മറ്റ് ഭാഷകളിലേക്കുള്ള വിവർത്തനം :

प्रसन्न होने की अवस्था या भाव।

राम के चेहरे पर प्रसन्नता झलक रही थी।
आपसे मिलकर मुझे ख़ुशी हुई।
आनंद, आनंदता, आनन्द, आनन्दता, ख़ुशी, खुशी, तफरीह, तफ़रीह, परितोष, प्रफुल्लता, प्रसन्नता, फरहत, बहाली, रज़ा, रजा, शादमनी, हर्ष, हृष्टि

The quality of being cheerful and dispelling gloom.

Flowers added a note of cheerfulness to the drab room.
cheer, cheerfulness, sunniness, sunshine

അർത്ഥം : ಯಾವ ರೀತಿಯ ಚಿಂತೆ, ಅಪೇಕ್ಷೆ ಅಥವಾ ದೂರುಗಳಿಲ್ಲದ ಅಥವಾ ಯಾವುದೇ ವಿಷಯದಲ್ಲಿ ಪೂರ್ತಿ ಸಂತಸಗೊಳ್ಳುವ ಭಾವ

ഉദാഹരണം : ನನ್ನ ಕೆಲಸವು ನಿಮಗೆ ತೃಪ್ತಿ ತಂದಿದೆಯೋ ಇಲ್ಲವೋ?

പര്യായപദങ്ങൾ : ತಣಿವು, ಸಮಾಧಾನ, ಸ್ವಸಂತೃಪ್ತಿ


മറ്റ് ഭാഷകളിലേക്കുള്ള വിവർത്തനം :

किसी बात की चिंता, अपेक्षा या शिकायत न रह जाने या किसी बात से पूरा प्रसन्न होने का भाव।

मेरे काम के प्रति आपकी संतुष्टि ही मेरा इनाम है।
इतमीनान, इत्मीनान, करार, तसल्ली, तस्कीन, दिलजमई, संतुष्टि, संतोष

Happiness with one's situation in life.

contentment