പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ತೂರು എന്ന വാക്കിന്റെ അർത്ഥവും ഉദാഹരണവും.

ತೂರು   ನಾಮಪದ

അർത്ഥം : ಮರ ಇತ್ಯಾದಿಗಳಲ್ಲಿ ಅಕ್ಕಿಯನ್ನು ಹಾಕಿ ಕೇರಿ ಸ್ವಚ್ಚ ಮಾಡುವುದು

ഉദാഹരണം : ತೂರಿದ ನಂತರ ಗೋಧಿಯನ್ನು ಬೀಸಬೇಕು.

പര്യായപദങ്ങൾ : ಕೇರು


മറ്റ് ഭാഷകളിലേക്കുള്ള വിവർത്തനം :

सूप में अन्न आदि रखकर उसे उछालते हुए साफ़ करने की क्रिया।

फटकने के बाद ही गेहूँ को पिसाना चाहिए।
झटकना, झटकारना, पछोड़ना, फटकना, फटकारना

ತೂರು   ಕ್ರಿಯಾಪದ

അർത്ഥം : ಹಿಟ್ಟುನ್ನು ತಿಳುವಾದ ಬಟ್ಟೆ ಅಥವಾ ಜರಡಿಯಿಂದ ಆಡಿದಾಗ ಶುದ್ಧವಾದ ಹಿಟ್ಟು ಕೆಳಗೆ ಬಿದ್ದು ಬೇಡವಾದ ಪದಾರ್ಥಗಳು ಮೇಲೆ ಉಳಿಯುತ್ತದೆ

ഉദാഹരണം : ಅಜ್ಜಿಯು ಗೋಧಿಯನ್ನು ಸೋಸುತ್ತಿದ್ದಾಳೆ. ಹಿಟ್ಟನ್ನು ಮಾಡಿಸುವ ಮೊದಲು ಅದನ್ನು ಸೋಸಬೇಕು.

പര്യായപദങ്ങൾ : ಕೇರು, ಸೋಸು


മറ്റ് ഭാഷകളിലേക്കുള്ള വിവർത്തനം :

चूर्ण या दानों को महीन कपड़े या चलनी आदि से पार निकालना जिससे उसका कूड़ा-करकट या मोटा अंश ऊपर रह जाए।

आटा गूँथने से पहले उसे छानो।
दादी गेहूँ चाल रही है।
चालना, छानना, छालना

Separate by passing through a sieve or other straining device to separate out coarser elements.

Sift the flour.
sieve, sift, strain

അർത്ഥം : ಕಾಳುಗಳನ್ನು ಮೊರದಲ್ಲಿ ಹಾಕಿಕೊಂಡು ಅದರ ಸಿಪ್ಪೆ ಅಥವಾ ಹೊಟ್ಟನ್ನು ಬೇರೆ ಮಾಡುವ ಕ್ರಿಯೆ

ഉദാഹരണം : ಕಣದಲ್ಲಿ ರೈತರು ಕಾಳುಗಳನ್ನು ಕೇರುತ್ತಿದ್ದಾರೆ.

പര്യായപദങ്ങൾ : ಕೇರು


മറ്റ് ഭാഷകളിലേക്കുള്ള വിവർത്തനം :

दायें हुए गल्ले को हवा में उड़ाकर भूसे आदि को अन्न से अलग करना।

खलिहान में किसान गल्ला ओसा रहा है।
उसाना, ओसाना, गाहना, डाली देना, बरसाना

അർത്ഥം : ಅಕ್ಕಿ, ಗೋಧಿ ಮೊದಲಾದವುಗಳಲ್ಲಿರುವ ಹೊಟ್ಟು ಅಥವಾ ಕಸವನ್ನು ಕೇರಿ, ಗಾಳಿಗೆ ತೂರು ಸ್ವಚ್ಛ ಮಾಡುವ ಕ್ರಿಯೆ

ഉദാഹരണം : ಗೋಧಿಯನ್ನು ಹಿಟ್ಟು ಮಾಡಿಸುವ ಮೊದಲೇ ಕೇರುತ್ತಾರೆ.

പര്യായപദങ്ങൾ : ಕೇರು


മറ്റ് ഭാഷകളിലേക്കുള്ള വിവർത്തനം :

सूप में अन्न आदि रखकर उसे उछालते हुए साफ़ करना।

गेहूँ को पिसाने से पहले फटकते हैं।
फटकना, फटकारना

Blow away or off with a current of air.

Winnow chaff.
The speaker ceased to be an amusing little gnat to be fanned away and was kicked off the forum.
fan, winnow

അർത്ഥം : ಗಾಳಿಯಲ್ಲಿ ಆ ಕಡೆ-ಈ ಕಡೆ ತೂರುವ ಪ್ರಕ್ರಿಯೆ

ഉദാഹരണം : ಹೋಳಿಯಲ್ಲಿ ಜನರು ಬಣ್ಣಗಳನ್ನು ಗಾಳಿಯಲ್ಲಿ ತೂರಿ ಸಂತೋಷ ಪಡುತ್ತಾರೆ.

പര്യായപദങ്ങൾ : ಚದುರಿಸು, ಚೆಲ್ಲು


മറ്റ് ഭാഷകളിലേക്കുള്ള വിവർത്തനം :

हवा में इधर-उधर छितराना या फैलाना।

होली में लोग अबीर और गुलाल उड़ाते हैं।
उड़ाना

Propel through the air.

Throw a frisbee.
throw