അർത്ഥം : ದೊಡ್ಡ ಹಗ್ಗ ಮುಂತಾದವುಗಳಿಂದ ಮಾಡಿರುವ ಸೇತುವೆ ಮೇಲೆ ನಡೆದಾಗ ತೂಗುವುದು
ഉദാഹരണം :
ನಾವು ತೂಗು ಸೇತುವೆಯ ಮೇಲೆ ನಡೆದುಕೊಂಡು ನದಿಯ ಆ ದಡಕ್ಕೆ ಹೋದೆವು.
പര്യായപദങ്ങൾ : ತೂಗಾಡುವ ಸೇತುವೆ
മറ്റ് ഭാഷകളിലേക്കുള്ള വിവർത്തനം :
A bridge that has a roadway supported by cables that are anchored at both ends.
suspension bridge