പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ತೂಗಾಡು എന്ന വാക്കിന്റെ അർത്ഥവും ഉദാഹരണവും.

ತೂಗಾಡು   ನಾಮಪದ

അർത്ഥം : ಓಲಾಡುವ ಕ್ರಿಯೆ ಅಥವಾ ಭಾವನೆ

ഉദാഹരണം : ರಸ್ತೆಯ ಅಂಚಿನಲ್ಲಿ ಕುಡಿದು ಓಲಾಡುತ್ತಿದ್ದ ಕುಡುಕನನ್ನು ಕಂಡೆ

പര്യായപദങ്ങൾ : ಓಲಾಡು, ತೂರಾಡು


മറ്റ് ഭാഷകളിലേക്കുള്ള വിവർത്തനം :

झूमने की क्रिया या भाव।

शराबी की झूम देखकर ही पता लग रहा था कि वह बहुत अधिक पिया हुआ है।
झूम, झूमना

Changing location by moving back and forth.

swing, swinging, vacillation

ತೂಗಾಡು   ಕ್ರಿಯಾಪದ

അർത്ഥം : ಉಯ್ಯಾಲೆ ಅಥವಾ ಯಾವುದಾದರು ವಸ್ತುವಿನ ಮೇಲೆ ಕುಳಿತು ಅಥವಾ ಹಿಡಿದು ಲಯಬದ್ಧವಾಗಿ ಹಿಂದೆ ಮುಂದೆ ಆಡುವ ಇಲ್ಲವೇ ಆಡಿಸುವ ಪ್ರಕ್ರಿಯೆ

ഉദാഹരണം : ಅವನು ತೊಟ್ಟಿಲನ್ನು ಹದವಾಗಿ ತೂಗುತ್ತಿದ್ದಾನೆ.

പര്യായപദങ്ങൾ : ಉಯ್ಯಾಲೆಯಾಡು, ಓಲಾಡು, ಓಲು, ಜೀಕಾಡು, ಜೀಕು, ಜೋತಾಡು, ತುಯ್ದಾಡು, ತುಯ್ಯು, ತೂಗು, ತೊನೆ, ತೊನೆದಾಡು


മറ്റ് ഭാഷകളിലേക്കുള്ള വിവർത്തനം :

झूले पर बैठकर पेंग लेना।

वह एक घंटे से झूल रहा है।
झूलना, झूला झूलना, पौंढ़ना

അർത്ഥം : ಅರ್ಧ-ವೃತ್ತಾಕಾರದ ಗತಿಯಲ್ಲಿ ನೇತಾಡುವ ಪ್ರಕ್ರಿಯೆ

ഉദാഹരണം : ಲೋಲಾಕಿಗೆ ಚಲನೆಯನ್ನು ನೀಡಿದಾಗ ಅದು ನೇತಾಡುತ್ತಿರುತ್ತದೆ.

പര്യായപദങ്ങൾ : ನೇತಾಡು


മറ്റ് ഭാഷകളിലേക്കുള്ള വിവർത്തനം :

किसी वस्तु का आगे-पीछे या दाँये-बाँयें में हिलना।

लोलक को गति देने से वह झूलता रहता है।
झूलना

അർത്ഥം : ಪದೇ-ಪದೇ ಹಿಂದೆ-ಮುಂದೆ ಮೇಲೆ-ಕೆಳಗೆ ಅಥವಾ ಅಲ್ಲಿ-ಇಲ್ಲಿಯಾಗು

ഉദാഹരണം : ಹಸಿರಾದ ಪೈರು ಗಾಳಿಗೆ ತೂಗಾಡುತ್ತಿದೆ.

പര്യായപദങ്ങൾ : ಓಲಾಡು, ಹಾರು


മറ്റ് ഭാഷകളിലേക്കുള്ള വിവർത്തനം :

बार-बार आगे-पीछे, ऊपर-नीचे या इधर-उधर होना।

हरी-भरी फसलें हवा में लहरा रही हैं।
झूँमना, झूमना, झोंका खाना, लहकना, लहरना, लहराना, लहरें खाना

To extend, wave or float outward, as if in the wind.

Their manes streamed like stiff black pennants in the wind.
stream

അർത്ഥം : ಮನಸ್ಸು ಚಂಚಲವಾಗುವ ಕ್ರಿಯೆ

ഉദാഹരണം : ರಾಧಾಳ ಸೌಂದರ್ಯವನ್ನು ನೋಡಿ ಮೋಹನನ ಮನಸ್ಸು ತೂಗಾಡಿತು.

പര്യായപദങ്ങൾ : ಚಂಚಲವಾಗು


മറ്റ് ഭാഷകളിലേക്കുള്ള വിവർത്തനം :

मन का चंचल होना।

राधा की सुन्दरता देखकर मोहन का मन डोल गया।
डुलना, डोलना

അർത്ഥം : ತಮ್ಮ ಜಾಗದಿಂದ ಅಲ್ಲಿ ಇಲ್ಲಿ ಹಾರುವ ಪ್ರಕ್ರಿಯೆ

ഉദാഹരണം : ಗಾಳಿಗೆ ಎಲೆಗಳು ಅಳ್ಳಾಡುತ್ತಿದೆ.

പര്യായപദങ്ങൾ : ಅಳ್ಳಾಡು, ತೂರಾಡು, ನೇತಾಡು, ಹಾರಾಡು


മറ്റ് ഭാഷകളിലേക്കുള്ള വിവർത്തനം :

अपने स्थान पर कुछ इधर-उधर होना।

हवा में पत्ते हिल रहे हैं।
अहरना, अहलना, डुलना, डोलना, लरजना, हलना, हिलना, हिलना-डुलना, हिलना-डोलना

Move back and forth or sideways.

The ship was rocking.
The tall building swayed.
She rocked back and forth on her feet.
rock, shake, sway

അർത്ഥം : ಕೆಲವು ವಸ್ತುಗಳು ಮೇಲೆ ಗಟ್ಟಿಯಾಗಿ ನಿಂತಿದ್ದರು ಅದರ ಕೆಳ ಭಾಗವು ಯಾವುದೇ ಆದಾರವಿಲ್ಲದೆ ಇರುವನಿಂತಿರುವ ಪ್ರಕ್ರಿಯೆ

ഉദാഹരണം : ಗೋಡೆಯ ಬಳಿ ಹಗ್ಗವೊಂದು ನೇತ್ತಾಡುತ್ತಿತ್ತು.

പര്യായപദങ്ങൾ : ಅಲ್ಲಾಡು, ನೇತಾಡು


മറ്റ് ഭാഷകളിലേക്കുള്ള വിവർത്തനം :

ऊपर टिके रहने पर भी किसी वस्तु आदि के कुछ भाग का नीचे की ओर कुछ दूर तक बिना आधार के रहना।

दीवार से एक रस्सी लटक रही है।
झूलना, लटकना

Hang freely.

The ornaments dangled from the tree.
The light dropped from the ceiling.
dangle, drop, swing

ತೂಗಾಡು   ಗುಣವಾಚಕ

അർത്ഥം : ಯಾವುದು ನೇತಾಡುತ್ತದೆಯೋ

ഉദാഹരണം : ನಾವು ತೂಗಾಡುವ ಸೇತುವೆ ಮೂಲಕ ನದಿಯನ್ನು ದಾಟಿದೆವು.

പര്യായപദങ്ങൾ : ಜೋಲಾಡು, ಜೋಲಾಡುವ, ಜೋಲಾಡುವಂತ, ಜೋಲಾಡುವಂತಹ, ತೂಗಾಡುವ, ತೂಗಾಡುವಂತ, ತೂಗಾಡುವಂತಹ, ನೇತಾಡು, ನೇತಾಡುವ, ನೇತಾಡುವಂತ, ನೇತಾಡುವಂತಹ


മറ്റ് ഭാഷകളിലേക്കുള്ള വിവർത്തനം :

जो झूलता हो।

हमने झूलना पुल से नदी पार की।
झुलौआ, झुलौवा, झूलना, झूलने वाला