അർത്ഥം : ಯಾರನ್ನಾದರೂ ತೂಗಾಡಿಸುವಂತೆ ಮಾಡು
ഉദാഹരണം :
ವಾದ್ಯ ಉಪಕರಣಗಳ ಶಬ್ಧ ಎಲ್ಲರ ತಲೆಯನ್ನು ತೂಗಾಡಿಸಿತು.
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೋ ವಸ್ತು ಮೇಲೆ ಗಟ್ಟಿಯಾಗಿ ನಿಂತಿದ್ದರು ಅದರ ಕೆಳಗೆ ಭಾಗ ಯಾವುದೇ ಆದಾರವಿಲ್ಲದೆ ನಿಲ್ಲುವ ಪ್ರಕ್ರಿಯೆ
ഉദാഹരണം :
ಶ್ಯಾಮ್ ಮೇಲ್ಛಾವಣಿಯ ಮೇಲೆ ನಿಂತು ಹಗ್ಗವನ್ನು ಅಲ್ಲಾಸುತ್ತಿದ್ದಾನೆ.
പര്യായപദങ്ങൾ : ಅಲ್ಲಾಡಿಸು, ನೇತಾಡಿಸು
മറ്റ് ഭാഷകളിലേക്കുള്ള വിവർത്തനം :
ऐसा करना कि ऊपर टिके रहने पर भी किसी वस्तु आदि का कुछ भाग नीचे की ओर कुछ दूर तक बिना आधार के रहे।
श्याम छत से एक रस्सी लटका रहा है।അർത്ഥം : ಅಲ್ಲಾಡಿಸುವ ಕೆಲವನ್ನು ಇನ್ನೊಬ್ಬರ ಹತ್ತಿರ ಮಾಡಿಸು
ഉദാഹരണം :
ಮಾವಿನ ಹಣ್ಣನ್ನು ಕಿತ್ತುವುದಕ್ಕಾಗಿ ಮಾಲೀಕನು ಕೂಲಿಯವನ ಹತ್ತಿರ ಮರವನ್ನು ಅಲ್ಲಾಡಿಸಿಸಿದರು.
പര്യായപദങ്ങൾ : ಅಲುಗಾಡಿಸಿಸು, ಅಲ್ಲಾಡಿಸಿಸು, ನಡುಗಿಸು, ಬಳುಕಿಸು
മറ്റ് ഭാഷകളിലേക്കുള്ള വിവർത്തനം :
हिलाने का काम दूसरे से कराना।
आम तुड़वाने के लिए मालिक ने नौकर से पेड़ हिलवाया।അർത്ഥം : ಬಲಪ್ರಯೋಗದೊಂದಿಗೆ ಯಾವುದಾದರು ವಸ್ತುವನ್ನು ಆಕಡೆ ಈಕಡೆ ಮಾಡುವ ಪ್ರಕ್ರಿಯೆ
ഉദാഹരണം :
ಶ್ಯಾಮನು ಹಣ್ಣನ್ನು ಬೀಳಿಸುವುದಕ್ಕಾಗಿ ಮರದ ಕೊಂಬೆಯನ್ನು ಅಲ್ಲಾಡಿಸುತ್ತಿದ್ದಾನೆ.
പര്യായപദങ്ങൾ : ಅಲುಗಿಸು, ಅಲ್ಲಾಡಿಸು, ಜಗ್ಗಿಸು, ನಡುಗಿಸು, ಬಳುಕಿಸು, ಸರಿದಾಡಿಸು
മറ്റ് ഭാഷകളിലേക്കുള്ള വിവർത്തനം :
हरकत देना या कुछ ऐसा करना जिससे कुछ या कोई हिले या किसी को हिलने में प्रवृत्त करना।
श्याम फल तोड़ने के लिए पेड़ की डाली को हिला रहा है।