അർത്ഥം : ಕಾಲಿನ ಕೆಳಭಾಗವಾದ ಪಾದಗಳಿಂದ ಹಿಸುಕುವುದು ಅಥವಾ ತುಳಿಯುಲ್ಪಡುವ ಕ್ರಿಯೆ
ഉദാഹരണം :
ಕಾಳಿಂಗ ಸರ್ಪವನ್ನು ಶ್ರೀ ಕೃಷ್ಣನು ಮರ್ದನ ಮಾಡಿದನು ಅಥವಾ ಸರ್ಪವನ್ನು ಮೆಟ್ಟಿ ನಿಂತನು.
പര്യായപദങ്ങൾ : ಒತ್ತುವಿಕೆ, ತುಳಿಯುವಿಕೆ, ಮರ್ದನ, ಮೆಟ್ಟು, ಮೆಟ್ಟುವಿಕೆ
മറ്റ് ഭാഷകളിലേക്കുള്ള വിവർത്തനം :
അർത്ഥം : ತೆನೆಗಳಿಂದ ಕಾಳುಗಳನ್ನು ಹೊತೆಗೆಯುವ ಅಥವಾ ಬೇರ್ಪಡಿಸುವ ಕ್ರಿಯೆ
ഉദാഹരണം :
ರೈತನು ಕಣದಲ್ಲಿ ಕಾಳನ್ನು ಹಿಕ್ಕುತ್ತಿದ್ದಾನೆ.
പര്യായപദങ്ങൾ : ಹಿಕ್ಕು
മറ്റ് ഭാഷകളിലേക്കുള്ള വിവർത്തനം :
അർത്ഥം : ಕಾಳಿನಿಂದ ತುಳಿಯುವುದು ಅಥವಾ ಮೆಟ್ಟಿ ನಷ್ಟ ಮಾಡು
ഉദാഹരണം :
ಮದವೇರಿದ ಆನೆಯು ಕಬ್ಬಿನ ಗದ್ದೆಗೆ ನುಗ್ಗಿ ಅದನ್ನು ತುಳಿದು ನಷ್ಟ ಮಾಡುತ್ತಿದೆ.
പര്യായപദങ്ങൾ : ಮೆಟ್ಟು
മറ്റ് ഭാഷകളിലേക്കുള്ള വിവർത്തനം :
അർത്ഥം : ಕೈ, ಕಾಲುಗಳಿಂದ ಜೋರಾಗಿ ತಳಿಸುವುದು ಅಥವಾ ಹೊಡೆಯುವ ಕ್ರಿಯೆ
ഉദാഹരണം :
ಸೈನಿಕನು ಕಳ್ಳನನ್ನು ಹೊಡೆಯುತ್ತಿದ್ದಾನೆ.
പര്യായപദങ്ങൾ : ಜಡಿ, ಬಡಿ, ಬಡೆ, ಹೊಡೆ
മറ്റ് ഭാഷകളിലേക്കുള്ള വിവർത്തനം :
हाथ, पैर आदि से लगातार मारना।
सिपाही चोर को खूब कूट रहा है।