അർത്ഥം : ಒತ್ತಿ ತುಂಬುವ ಪ್ರಕ್ರಿಯೆ
ഉദാഹരണം :
ಅವನು ನನ್ನ ಎಲ್ಲಾ ಸಾಮಾನುಗಳನ್ನು ಒಂದೇ ಬ್ಯಾಗಿನಲ್ಲಿ ಒತ್ತಿ ತುಂಬಿದರು.
പര്യായപദങ്ങൾ : ಒತ್ತಿ ತುಂಬು, ಜಡಿ
മറ്റ് ഭാഷകളിലേക്കുള്ള വിവർത്തനം :
അർത്ഥം : ಟನ್ ಟನ್ ಎಂದು ಶಬ್ದ ಮಾಡುತ್ತಾ ಬೀಳಿಸುವುದು
ഉദാഹരണം :
ವಯಸ್ಸಾದ ಭಿಕಾರಿಯು ಚೀಲಕ್ಕೆ ತುರುಕುತ್ತಿದ್ದ.
പര്യായപദങ്ങൾ : ಒತ್ತಿ ತುಂಬು, ತುಂಬು
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೋ ಒಂದಕ್ಕೆ ಬೆಣೆ ಸಿಕ್ಕಿಸುವ ಪ್ರಕ್ರಿಯೆ
ഉദാഹരണം :
ಸೀಸೆಯ ಬಾಯಿಯನ್ನು ಮುಚ್ಚಲು ಕಾಗದವನ್ನು ಸಿಕ್ಕಿಸಲಾಯಿಸು.
പര്യായപദങ്ങൾ : ಸಿಕ್ಕಿಸು
മറ്റ് ഭാഷകളിലേക്കുള്ള വിവർത്തനം :