അർത്ഥം : ಯಾರಿಗಾದರೂ ತೊಂದರೆ ಕೊಡುವುದಕ್ಕಾಗಿ ರಹಸ್ಯವಾಗಿ ಹೊಂಚು ಹಾಕುವುದು
ഉദാഹരണം :
ಅವನು ಮೋಹನನ್ನು ಕೊಲ್ಲುವುದಕ್ಕೆ ಹೊಂಚು ಹಾಕುತ್ತಿದ್ದಾನೆ.
പര്യായപദങ്ങൾ : ಹೊಂಚು ಹಾಕು
മറ്റ് ഭാഷകളിലേക്കുള്ള വിവർത്തനം :
किसी का अहित आदि करने के लिए छिपे रूप से उचित समय का इंतजार करना।
उसने मोहन को मारने के लिए घात लगाई।അർത്ഥം : ಯಾವುದಾದರು ವಿದ್ಯೆಯನ್ನು ಗುಪ್ತ ರೂಪದಲ್ಲಿ ಪ್ರಾಪ್ತಿ ಮಾಡಿಕೊಳ್ಳುವುದು
ഉദാഹരണം :
ಅವನು ಇಂಗ್ಲಿಷ್ ಗೀತೆಗಳ ರಾಗವನ್ನು ಕದ್ದನು.
മറ്റ് ഭാഷകളിലേക്കുള്ള വിവർത്തനം :