പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ತುಚ್ಛ എന്ന വാക്കിന്റെ അർത്ഥവും ഉദാഹരണവും.

ತುಚ್ಛ   ನಾಮಪದ

അർത്ഥം : ನಿಕೃಷ್ಟವಾಗಿ ಕಾಣುವ ಅವಸ್ಥೆ ಅಥವಾ ಭಾವನೆ

ഉദാഹരണം : ನೀವಿಲ್ಲಿ ಮಾಡಿರುವ ಕೆಟ್ಟ ಕೆಲಸವು ನಿಮ್ಮ ನಿಕೃಷ್ಟತೆಯನ್ನು ತೋರಿಸುತ್ತದೆ

പര്യായപദങ്ങൾ : ನಿಕೃಷ್ಟತೆ, ಬೆಲೆ, ಹೀನತೆ


മറ്റ് ഭാഷകളിലേക്കുള്ള വിവർത്തനം :

निकृष्ट होने की अवस्था या भाव।

आपका यह बुरा काम-धाम आपकी निकृष्टता को दर्शाता है।
अधमता, उछीड़, ओछापन, खलता, घटियापन, घटियापनी, निकृष्टता, सस्तापन, हलकापन, हल्कापन, हीनस्तरता

The quality of being cheaply imitative of something better.

shoddiness, trashiness

അർത്ഥം : ಲಘು ಅಥವಾ ಸಣ್ಣದಾಗುವ ಸ್ಥಿತಿ ಅಥವಾ ಭಾವನೆ

ഉദാഹരണം : ಯಾರ ಬಗ್ಗೆಯು ಕೂಡ ಹಗುರವಾಗಿ ಯೋಚಿಸ ಬಾರದು

പര്യായപദങ്ങൾ : ಅಲ್ಪತನ, ಕೀಳಾಗಿ, ಕೆಟ್ಟದಾಗಿ, ಕೆಡುಕಾಗಿ, ಕ್ಷುಲ್ಲಕ, ನೀಚತನ, ಲಘುತ್ವ, ಸಣ್ಣದಾಗಿ, ಹಗುರವಾಗಿ


മറ്റ് ഭാഷകളിലേക്കുള്ള വിവർത്തനം :

लघु या छोटे होने की अवस्था या भाव।

किसी को लघुता महसूस नहीं करनी चाहिए।
अल्पता, अल्पत्व, छोटाई, छोटापन, तनुता, लघिमा, लघुता, लघुत्व, लाघव

The property of having a relatively small size.

littleness, smallness

അർത്ഥം : ಅವನ ಮನೋವೃತ್ತಿಯನ್ನು ಯಾರೋ ಒಬ್ಬರಿಗೆ ಕೆಟ್ಟದಾಗಿ ಹೇಳಿಕೊಟ್ಟು ಸದಾ ಅವರಿಂದ ದೂರ ಇರುವಂತೆ ಪ್ರೇರಣೆ ನೀಡುವುದು

ഉദാഹരണം : ಯಾರಿಗೂ ಕೂಡ ಜಿಗುಪ್ಸೆ ಮಾಡಬೇಡ ಏಕೆಂದರೆ ಇಲ್ಲರು ಈಶ್ವರನ ಮಕ್ಕಳು ಅವನು ನನ್ನನ್ನು ಅಹಂಕಾರ ತುಂಬಿದ ದೃಷ್ಟಿಯಿಂದ ನೋಡಿದ

പര്യായപദങ്ങൾ : ಅಲ್ಪಭಾವನೆ, ಅಸಹ್ಯ, ಜಿಗುಪ್ಸೆ, ತಿರಸ್ಕಾರ, ದ್ವೇಶ


മറ്റ് ഭാഷകളിലേക്കുള്ള വിവർത്തനം :

वह मनोवृत्ति जो किसी को बहुत बुरा समझकर सदा उससे दूर रहने की प्रेरणा देती है।

जहाँ घृणा होती है वहाँ दया का अभाव होता हैं।
उसने मुझे हक़ारत भरी नज़र से देखा।
अभिक्रोश, अरुचि, आर, गुरेज, गुरेज़, घिन, घृणा, जुगुप्सा, नफरत, नफ़रत, वितृष्णा, हक़ारत, हकारत, हिक़ारत, हिकारत

അർത്ഥം : ತುಚ್ಛ ಅಥವಾ ನಗಣ್ಯತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ

ഉദാഹരണം : ನಾವು ಯಾವುದಾದರು ಮಾತಿನ ತುಚ್ಚತನವನ್ನುಕ್ಷುಲ್ಲಕತೆಯನ್ನು ಅನುಭವಿಸಬಾರದು.

പര്യായപദങ്ങൾ : ಅಲ್ಪತನ, ಕ್ಷುಲ್ಲಕ, ಕ್ಷುಲ್ಲಕವಾದ, ತುಚ್ಛತನ, ದೈನ್ಯ, ನಗಣ್ಯ, ನಗಣ್ಯತೆ, ಸಾರವಿಲ್ಲದ, ಸ್ವಾರ್ಥ, ಹೀನ


മറ്റ് ഭാഷകളിലേക്കുള്ള വിവർത്തനം :

तुच्छ या नगण्य होने की अवस्था या भाव।

हमें किसी बात के लिए तुच्छता नहीं महसूस करनी चाहिए।
अकिंचनता, असारता, तुच्छता, नगण्यता, हलकापन, हल्कापन, हीनता

The state of being inferior.

inferiority, lower rank, lower status