പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ತುಚ್ಚ എന്ന വാക്കിന്റെ അർത്ഥവും ഉദാഹരണവും.

ತುಚ್ಚ   ಗುಣವಾಚಕ

അർത്ഥം : ಯಾವುದಕ್ಕೆ ಮರ್ಯಾದೆ ಅಥವಾ ಬೆಲೆಯನ್ನು ನೀಡಲಾಗಿಲ್ಲವೋ

ഉദാഹരണം : ನನ್ನ ಕವಿತೆಗಳನ್ನು ಇಂದಿಗೂ ತುಚ್ಚವಾಗಿ ಕಾಣುತ್ತಾರೆ.

പര്യായപദങ്ങൾ : ಅಪಮಾನಿತ, ಅಪಮಾನಿತವಾದ, ಅಪಮಾನಿತವಾದಂತ, ಅಪಮಾನಿತವಾದಂತಹ, ತುಚ್ಚವಾದ, ತುಚ್ಚವಾದಂತ, ತುಚ್ಚವಾದಂತಹ


മറ്റ് ഭാഷകളിലേക്കുള്ള വിവർത്തനം :

जिसकी कद्र न की गई हो।

मेरी कविताएँ आज भी बेकद्र हैं।
बेकदर, बेकद्र, बेक़दर, बेक़द्र

Having value that is not acknowledged.

unappreciated, unsung, unvalued

അർത്ഥം : ಯಾರಿಗೆ ಮರ್ಯಾದೆ ಅಥವಾ ಗೌರವಿಲ್ಲವೋ

ഉദാഹരണം : ನನಗೆ ಈ ಅಪಮಾನಿತ ಸಂತತಿಯ ನೆನೆಪು ಬರುತ್ತಿಲ್ಲ.

പര്യായപദങ്ങൾ : ಅಪಮಾನಿತ, ಅಪಮಾನಿತವಾದ, ಅಪಮಾನಿತವಾದಂತ, ಅಪಮಾನಿತವಾದಂತಹ, ತುಚ್ಚವಾದ, ತುಚ್ಚವಾದಂತ, ತುಚ್ಚವಾದಂತಹ


മറ്റ് ഭാഷകളിലേക്കുള്ള വിവർത്തനം :

जो किसी की क़दर या आदर करना न जाने।

मुझे उस बेकदर औलाद की याद न दिला।
बेकदर, बेकद्र, बेक़दर, बेक़द्र

Not feeling or expressing gratitude.

Unappreciative of nature's bounty.
unappreciative

അർത്ഥം : ಅತ್ಯಂತ ಕೆಳ ಮಟ್ಟದ ನಡವಳಿಕೆಯ ಅಥವಾ ಗುಣದ

ഉദാഹരണം : ನಿನ್ನ ಕೆಳಮಟ್ಟದ ವರ್ತನೆಯಿಂದ ನನಗೆ ಬೇಸರವಾಗಿದೆ.

പര്യായപദങ്ങൾ : ಅಲ್ಪ, ಅಲ್ಪ ಮಟ್ಟದ, ಕಾಟ ಕೊಡುವ ಪೀಡಿಸುವ, ಕೀಳಾದ, ಕೆಟ್ಟ ನಡವಳಿಕೆ, ಕೆಳ ಕರ್ಜೆಯ, ಕೆಳ ಮಟ್ಟದ, ಕೇಡಿಗ, ಕ್ರೂರ, ಕ್ಷುದ್ರ, ದುಷ್ಟ, ನಿಕೃಷ್ಟ, ನೀಚ, ಸಣ್ಣತನದ, ಹೀನ


മറ്റ് ഭാഷകളിലേക്കുള്ള വിവർത്തനം :

जो महत्व, मान आदि की दृष्टि से निम्न कोटि का और फलतः तिरस्कृत हो।

तुम्हारी घटिया हरकतों से मैं तंग आ गया हूँ।
अजय के विचार निकृष्ट हैं।
अधम, अनसठ, अरजल, अरम, अवद्य, अवस्तु, अश्लाघनीय, अश्लाघ्य, इत्वर, ऊन, ओछा, कमीना, क्षुद्र, घटिया, छिछोरा, टुच्चा, तुच्छ, निकृष्ट, नीच, पोच, बज़ारू, बजारी, बजारू, बाज़ारी, बाज़ारू, बाजारी, बाजारू, भोंडा, भौंड़ा, म्लेच्छ, वराक, संकीर्ण, सड़ियल, सस्ता, सिफला, सिफ़ला, हलका, हल्का, हीन, हेय

Low or inferior in station or quality.

A humble cottage.
A lowly parish priest.
A modest man of the people.
Small beginnings.
humble, low, lowly, modest, small

അർത്ഥം : ಬಹಳ ದುರುಳ ಅಥವಾ ನೀಚರಾಗಿರುವ

ഉദാഹരണം : ತುಚ್ಛ ವ್ಯಕ್ತಿಗಳಿಂದ ನಾವು ದೂರ ಉಳಿಯಬೇಕು.

പര്യായപദങ്ങൾ : ಕೀಳು ವರ್ತನೆಯ, ಕ್ರೂರ, ಕ್ಷುದ್ರ, ದುರುಳ, ದುಷ್ಟ, ನೀಚ, ಭ್ರಷ್ಟ


മറ്റ് ഭാഷകളിലേക്കുള്ള വിവർത്തനം :

परम दुष्ट या बहुत बड़ा पाजी।

हमें हरामज़ादे लोगों से दूर ही रहना चाहिए।
हरामज़ादा, हरामजादा, हरामी

Morally bad in principle or practice.

wicked