അർത്ഥം : ಯಾವುದೋ ಒಂದನ್ನು ಭರ್ತಿ ಮಾಡಲು ನೀಡುವ ಕೂಲಿ
ഉദാഹരണം :
ಅವನು ಸಾಮಾನನ್ನು ತುಂಬಲು ನೂರು ರೂಪಾಯಿಗಳನ್ನು ಕೇಳುತ್ತಿದ್ದಾನೆ.
പര്യായപദങ്ങൾ : ಭರ್ತಿಮಾಡುವಿಕೆ, ಹೇರುವಿಕೆ
മറ്റ് ഭാഷകളിലേക്കുള്ള വിവർത്തനം :
Something that remunerates.
Wages were paid by check.അർത്ഥം : ತುಂಬುವ ಕ್ರಿಯೆ
ഉദാഹരണം :
ಕಣಜದಲ್ಲಿ ಭತ್ತವನ್ನು ಭರ್ತಿ ಮಾಡಲಾಗಿದೆ.
പര്യായപദങ്ങൾ : ತುಂಬುವುದು, ಭರ್ತಿ ಮಾಡುವಿಕೆ, ಭರ್ತಿ ಮಾಡುವುದು, ಹೇರುವಿಕೆ, ಹೇರುವುದು
മറ്റ് ഭാഷകളിലേക്കുള്ള വിവർത്തനം :
The act of filling something.
filling