അർത്ഥം : ಪೂರ್ಣವಾಗಿ ತುಂಬಿದಂತಹ
ഉദാഹരണം :
ಅವರು ಹಾಲು ತುಂಬಿದಂತಹ ಗ್ಲಾಸನ್ನು ನನ್ನ ಕೈಗೆ ತಂದಿಟ್ಟರು.
പര്യായപദങ്ങൾ : ತುಂಬಿರುವ, ತುಂಬಿರುವಂತ, ಪೂರ್ಣವಾದ, ಪೂರ್ಣವಾದಂತ, ಪೂರ್ಣವಾದಂತಹ
മറ്റ് ഭാഷകളിലേക്കുള്ള വിവർത്തനം :
Containing as much or as many as is possible or normal.
A full glass.അർത്ഥം : ಭೋಜನಕ್ಕಾಗಿ ತಯಾರಾಗಿರುವ ಅಥವಾ ವ್ಯವಸ್ಥೆ ಮಾಡಿರುವಂತಹ ವಿಶೇಷವಾಗಿ ವ್ಯಂಜಗಳಿಂದ ಸಜ್ಜುಗೊಳಿಸುವಂತಂಹ
ഉദാഹരണം :
ತಿನ್ನುವಂತಹ ವ್ಯಂಜನಗಳಿಂದ ತುಂಬಿರುವ ಮೇಜಿನ ನಾಲ್ಕು ಕಡೆಗಳಲ್ಲಿಯೂ ಕುಳಿತ್ತಿದ್ದಾರೆ.
പര്യായപദങ്ങൾ : ತುಂಬಿದ, ತುಂಬಿರುವ, ತುಂಬಿರುವಂತ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದರ ಮೇಲೆ ಏನಾದರೂ ಇದೆಯೋ (ವಿಶೇಷವಾಗಿ ಭಾರದ ರೂಪದಲ್ಲಿ)
ഉദാഹരണം :
ಹಣ್ಣುಗಳಿಂದ ತುಂಬಿರುವ ಕೊಂಬೆಯು ನೇತಾಡುತ್ತಿದೆ.
പര്യായപദങ്ങൾ : ತುಂಬಿರುವ, ತುಂಬಿರುವಂತ
മറ്റ് ഭാഷകളിലേക്കുള്ള വിവർത്തനം :