അർത്ഥം : ನೀರಿನಿಂದ ತುಂಬಿ ಹೋಗಿರುವ ಜಲಾವೃತವಾಗಿರುವ ಪ್ರಕ್ರಿಯೆ
ഉദാഹരണം :
ಒಂದೇ ದಿನ ಸುರಿದ ಮಳೆಯಿಂದ ಇಡೀ ಹಳ್ಳಿ ಮುಳುಗಿ ಹೋಯಿತು.
പര്യായപദങ്ങൾ : ಕೊಚ್ಚಿ ಹೋಗು, ತುಂಬಿ-ಹೋಗು, ಮುಳುಗು
മറ്റ് ഭാഷകളിലേക്കുള്ള വിവർത്തനം :
Cover with liquid, usually water.
The swollen river flooded the village.അർത്ഥം : ಪ್ರಕಾಶದಿಂದ ತುಂಬಿ ಹೋಗಿರುವ ಪ್ರಕ್ರಿಯೆ
ഉദാഹരണം :
ಪ್ರತಿ ಸಂಜೆ ಇಡೀ ನಗರವು ಬಣ್ಣ ಬಣ್ಣ ಬೆಳಕಿನಿಂದ ತುಂಬಿ ಹೋಗುತ್ತದೆ.
പര്യായപദങ്ങൾ : ಮುಳುಗಿ ಹೋಗು
മറ്റ് ഭാഷകളിലേക്കുള്ള വിവർത്തനം :
അർത്ഥം : ತುಂಬಿ ಹೋಗುವ ಪ್ರಕ್ರಿಯೆ
ഉദാഹരണം :
ಆಕಾಶವು ನಕ್ಷತ್ರದಿಂದ ತುಂಬಿ ಹೋಗಿದೆ.
പര്യായപദങ്ങൾ : ಪರಿಪೂರ್ಣವಾಗು
മറ്റ് ഭാഷകളിലേക്കുള്ള വിവർത്തനം :