അർത്ഥം : ಯಾವುದಾದರು ವಸ್ತುವನ್ನು ಎರಡು ಅಥವಾ ಎರಡಕ್ಕಿಂದ ಅಧಿಕ ಭಾಗಗಳನ್ನಾಗಿ ಮಾಡುವುದು
ഉദാഹരണം :
ಅವರು ಸೀರೆಯನ್ನು ಎರಡು ತುಂಡು ಮಾಡಿದರು.
പര്യായപദങ്ങൾ : ಚೂರು ಮಾಡು, ಮುರಿದು ಹಾಕು
മറ്റ് ഭാഷകളിലേക്കുള്ള വിവർത്തനം :
किसी वस्तु के दो या दो से अधिक भाग करना।
राजा ने अपने दोनों बेटों के लिए राज्य के दो बराबर टुकड़े किए।അർത്ഥം : ಹೊಡೆತದಿಂದ ಯಾವುದಾದರು ಪದಾರ್ಥವನ್ನು ತುಂಡು ಮಾಡುವುದು ಅಥವಾ ಭಾಗ ಮಾಡುವುದು
ഉദാഹരണം :
ಈ ಕಬ್ಬನ್ನು ಚಿಕ್ಕ-ಚಿಕ್ಕ ತುಂಡುಗಳನ್ನಾಗಿ ಮಾಡು.
പര്യായപദങ്ങൾ : ಒಡೆ, ಚೂರು ಮಾಡು, ತುಂಡರಿಸು, ತುಂಡು ಹಾಕು, ಭಾಗ ಮಾಡು, ಮುರಿ, ಹೋಳು ಮಾಡು
മറ്റ് ഭാഷകളിലേക്കുള്ള വിവർത്തനം :
आघात या झटके से किसी पदार्थ के खंड या टुकड़े करना।
इस गन्ने के छोटे-छोटे टुकड़े कर दो।