അർത്ഥം : ಯಾವುದೋ ಒಂದನ್ನು ಹಲವಾರು ತುಂಡುಗಾಳಾಗಿ ಮಾಡಿರುವ
ഉദാഹരണം :
ಅಲ್ಲಿ ತುಂಡು ತುಂಡಾಗಿ ಬಿದ್ದಿರುವ ಸಮೂಹ ಇತಿಹಾಸಕ್ಕೆ ಸಾಕ್ಷಿಯಾಗಿದೆ.
പര്യായപദങ്ങൾ : ಚೂರು ಚೂರಾದ
മറ്റ് ഭാഷകളിലേക്കുള്ള വിവർത്തനം :
जिसके कई टुकड़े हों।
वहाँ के टुकड़े-टुकड़े खंडहर-समूह इतिहास के साक्षी हैं।