അർത്ഥം : ಮುರಿಯಲಾಗದ ಯಾವುದೇ ವಸ್ತು ಅಥವಾ ಉಪಕರಣ
ഉദാഹരണം :
ಸೀತಾ ಸ್ವಯಂವರದಲ್ಲಿ ಪ್ರಭು ಶ್ರೀ ರಾಮನು ಮುರಿಯಾಗದ ಬಿಲ್ಲನ್ನು ಮುರಿದ.
പര്യായപദങ്ങൾ : ಒಡೆದು ಚೂರಾಗದ, ಒಡೆದು ಚೂರಾಗದಂತ, ಒಡೆದು ಚೂರಾಗದಂತಹ, ಒಡೆಯಲಾಗದ, ಒಡೆಯಲಾಗದಂತ, ಒಡೆಯಲಾಗದಂತಹ, ತುಂಡು ತುಂಡಾಗದ, ತುಂಡು ತುಂಡಾಗದಂತ, ಮುರಿಯಲಾಗದ, ಮುರಿಯಲಾಗದಂತ, ಮುರಿಯಲಾಗದಂತಹ
മറ്റ് ഭാഷകളിലേക്കുള്ള വിവർത്തനം :