അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಚಪ್ಪಟೆಯಾದ ದುಂಡಗಿರುವ ಒಂದು ತುಂಡು
ഉദാഹരണം : ಇದು ಸೋಪಿನ ಬಿಲ್ಲೆ.
പര്യായപദങ്ങൾ : ಗುಳಿಗೆ, ಬಿಲ್ಲೆ, ಮಾತ್ರೆ
മറ്റ് ഭാഷകളിലേക്കുള്ള വിവർത്തനം :हिन्दी English
गोल और चिपटी छोटी वस्तु।
A small flat compressed cake of some substance.
അർത്ഥം : ಯಾವುದಾದರು ವಸ್ತುವಿನ ತುಂಡು
ഉദാഹരണം : ಈ ದೇವಾಲಯ ದೊಡ್ಡ ಕಲ್ಲಿನ ತುಂಡುಗಳಿಂದ ಮಾಡಲಾಗಿದೆ.
പര്യായപദങ്ങൾ : ಭಾಗ
किसी भी वस्तु का ठोस टुकड़ा।
A solid piece of something (usually having flat rectangular sides).
അർത്ഥം : ಹಣ್ಣು ಮೊದಲಾದವುಗಳನ್ನು ಕತ್ತಿರಿಸಿದ ಅಥವಾ ಕೊಯ್ದಸೀಳಿದ ಭಾಗ, ತುಂಡು
ഉദാഹരണം : ಅವನು ಸೇಬನ್ನು ನಾಲ್ಕು ಹೋಳುಗಳನ್ನಾಗಿ ಮಾಡಿದ.
പര്യായപദങ്ങൾ : ಅಂಶ, ಚೂರು, ಪಾಲು, ಭಾಗ, ಹೋಳು
फल आदि का काटा या चीरा हुआ टुकड़ा।
A thin flat piece cut off of some object.
ഇൻസ്റ്റാൾ ചെയ്യുക