അർത്ഥം : ಇನ್ನೂ ನಿರ್ಧಾರವಾಗಿಲ್ಲದ
ഉദാഹരണം :
ಅನಿಶ್ಚಿತ ವಿಷಯಗಳ ಬಗ್ಗೆ ಹೆಚ್ಚು ಯೋಚಿಸಬಾರದು
പര്യായപദങ്ങൾ : ಅನಿರ್ಣಿತ, ಅನಿಶ್ಚಿತ, ತೀರ್ಮಾನಿಸದ
മറ്റ് ഭാഷകളിലേക്കുള്ള വിവർത്തനം :
അർത്ഥം : ವಿಚಾರ, ನಿಶ್ಚಯಿಸಿದ ಕಾರ್ಯ ಮುಂತಾದವುಗಳನ್ನು ಸ್ವಲ್ಪ ಸಮಯದ ವರೆಗೂ ಸ್ಥಗಿತಗೊಳಿಸುವ ಅಥವಾ ನಿಲ್ಲಿಸುವ
ഉദാഹരണം :
ನ್ಯಾಯಾಲಯವು ತೀರ್ಮಾನವಾಗಿಲ್ಲದ ಮೊಕದಮ್ಮೆಯನ್ನು ಶೀಘ್ರವಾಗಿ ಮುಗಿಸಬೇಕೆಂದು ನಿರ್ಧಾರ ಮಾಡಿದೆ.
പര്യായപദങ്ങൾ : ಅಮಾನತ್ತಿನಲ್ಲಿರುವ, ಇತ್ಯರ್ಥವಾಗಬೇಕಾದ, ಇತ್ಯರ್ಥವಾಗಿಲ್ಲದ, ತೀರ್ಮಾನಕ್ಕೆ ಕಾದಿರುವ
മറ്റ് ഭാഷകളിലേക്കുള്ള വിവർത്തനം :