അർത്ഥം : ಯಾವುದು ಹರಿತ ಅಥವಾ ತೀಕ್ಷಣವಾಗಿಲ್ಲವೋ
ഉദാഹരണം :
ಹರಿತವಿಲ್ಲದ ಈ ಖಡ್ಗದಿಂದ ನೀನು ಹೇಗೆ ಯುದ್ಧ ಮಾಡುವೆ?
പര്യായപദങ്ങൾ : ಚೂಪಿಲ್ಲದ, ಚೂಪಿಲ್ಲದಂತ, ಚೂಪಿಲ್ಲದಂತಹ, ತೀಕ್ಷಣವಲ್ಲದ, ತೀಕ್ಷಣವಲ್ಲದಂತ, ಮೊನಚಿಲ್ಲದ, ಮೊನಚಿಲ್ಲದಂತ, ಮೊನಚಿಲ್ಲದಂತಹ, ಹರಿತವಲ್ಲದ, ಹರಿತವಲ್ಲದಂತ, ಹರಿತವಲ್ಲದಂತಹ
മറ്റ് ഭാഷകളിലേക്കുള്ള വിവർത്തനം :