അർത്ഥം : ಯಾವುದೋ ಒಂದನ್ನು ತಿಳಿದುಕೊಳ್ಳಬಹುದು ಅಥವಾ ತಿಳಿದುಕೊಳ್ಳಲು ಯೋಗ್ಯವಾಗಿರುವ
ഉദാഹരണം :
ಸಹೃದಯಿ ವ್ಯಕ್ತಿಗಳು ತಿಳುವಳಿಕೆಗೆ ಯೋಗ್ಯವಾದ ವಿಚಾರ ಆಯ್ಕೆ ಮಾಡಿಕೊಳ್ಳಬೇಕು.
പര്യായപദങ്ങൾ : ಅರಿಯಲು ಯೋಗ್ಯವಾದ, ತಿಳಿಯ ಬೇಕಾದ, ತಿಳಿಯಲು ಯೋಗ್ಯವಾದ
മറ്റ് ഭാഷകളിലേക്കുള്ള വിവർത്തനം :
Capable of being apprehended or understood.
apprehensible, graspable, intelligible, perceivable, understandable