അർത്ഥം : ಯಾರೋ ತಿಳಿಯದ ರೀತಿಯಲ್ಲಿ ಮಾತನಾಡುವ ಪ್ರಕ್ರಿಯೆ
ഉദാഹരണം :
ದಾರಿ ತಪ್ಪಿದ ಮಗವಿಗೆ ಅವನು ತಿಳುವಳಿಕೆ ಹೇಳುತ್ತಿದ್ದ
പര്യായപദങ്ങൾ : ಬುದ್ಧಿ ಹೇಳು
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾರಿಗಾದರೂ ಯಾವ ಕೆಲಸ ಮಾಡಿದರೆ ಒಳ್ಳೆಯದು ಎಂದು ತಿಳಿ ಹೇಳುವ ಪ್ರಕ್ರಿಯೆ
ഉദാഹരണം :
ಅಮ್ಮ ಅವನಿಗೆ ತುಂಬಾ ಬುದ್ಧಿವಾದ ಹೇಳಿದರು ಆದರೆ ಅವನು ಅವರ ಒಂದು ಮಾತು ಸಹ ಕೇಳಿಸಿಕೊಳ್ಳಲಿಲ್ಲ.
പര്യായപദങ്ങൾ : ತಿಳಿ ಹೇಳು, ಬುದ್ಧಿ ಹೇಳು
മറ്റ് ഭാഷകളിലേക്കുള്ള വിവർത്തനം :
किसी को यह बताना कि क्या करना अच्छा है।
माँ ने उसे बहुत समझाया,पर उसने एक न सुनी।