അർത്ഥം : ತಿಳಿಸುವ ಅಥವಾ ಬೋಧಿಸುವ ಕೆಲಸವನ್ನು ಇನ್ನೊಬ್ಬರ ಹತ್ತಿರ ಮಾಡಿಸುವ ಪ್ರಕ್ರಿಯೆ
ഉദാഹരണം :
ಗಣಿತದ ಸವಾಲನ್ನು ನಾನು ತಿಳಿಸಲು ಸಾಧ್ಯವಾಗದಿದ್ದರೆ ಇನ್ನೊಬ್ಬ ಅಧ್ಯಾಪಕರಿಂದ ತಿಳಿದುಕೊಳ್ಳಿ.
പര്യായപദങ്ങൾ : ಬೋಧಿಸು
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದಾದರು ಕಾರ್ಯದ ಆಕಾರ, ಪ್ರಕಾರ ಅಥವಾ ವಿಧಿ ಮೊದಲಾದವುಗಳ ತಿಳುವಳಿಕೆಯನ್ನು ನೀಡುವುದು
ഉദാഹരണം :
ಅವರು ನನಗೆ ಉಪ್ಪಿನಕಾಯಿ ಮಾಡುವ ವಿಧಿಯನ್ನು ಹೇಳಿದರು.
പര്യായപദങ്ങൾ : ನಿರ್ದೇಶನ ನೀಡು, ನಿರ್ದೇಶಿಸು, ಹೇಳು
മറ്റ് ഭാഷകളിലേക്കുള്ള വിവർത്തനം :
किसी नए कार्य, उसको करने की विधि, बात या विषय आदि की जानकारी देना।
उसने मुझे अचार बनाने की विधि बताई।Give instructions or directions for some task.
She instructed the students to work on their pronunciation.അർത്ഥം : ಇನ್ನೊಬ್ಬರ ಬಗ್ಗೆ ನಿಶ್ಚಿತ ಮತ್ತು ಆತ್ಮವಿಶ್ವಾಸದ ಜೊತೆಗೆ ಸಕಾರಾತ್ಮಕವಾದ ಹೇಳಿಕೆಯನ್ನು ನೀಡುವ ಪ್ರಕ್ರಿಯೆ
ഉദാഹരണം :
ನಾನು ನಿನಗೆ ಹೇಳಿದ್ದೆ ಅವನು ಒಳ್ಳೆಯ ಮನುಷ್ಯನಲ್ಲ ಎಂದು.
പര്യായപദങ്ങൾ : ಹೇಳು
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದಾದರೂ ವಿಷಯವನ್ನು ತಿಳಿಯಪಡಿಸುವ ಕ್ರಿಯೆ
ഉദാഹരണം :
ರಾಮನು ಈ ದಿನ ಕೆಲಸಕ್ಕೆ ಬರುವುದಿಲ್ಲವೆಂದು ಅವನು ತಿಳಿಸಿದ
പര്യായപദങ്ങൾ : ಅರುಹು, ನಿವೇದಿಸು, ಶ್ರುತಪಡಿಸು, ಹೇಳು
മറ്റ് ഭാഷകളിലേക്കുള്ള വിവർത്തനം :
किसी वस्तु, काम आदि के बारे में बताना।
उसने कहा कि रहीम आज नहीं आयेगा।അർത്ഥം : ವಿಸ್ತಾರ ಪೂರ್ವಕವಾಗಿ ಏನನ್ನಾದರೂ ಹೇಳುವುದು
ഉദാഹരണം :
ಅವರು ನೆನ್ನೆಯ ಘಟನೆಯನ್ನು ವರ್ಣನೆ ಮಾಡುತ್ತಿದ್ದರು.
പര്യായപദങ്ങൾ : ಪ್ರಶಂಸಿಸು, ಪ್ರಶಂಸೆ, ಪ್ರಶಂಸೆ ಮಾಡು, ವರ್ಣನೆ, ವರ್ಣನೆ ಮಾಡು, ವರ್ಣಿಸು, ಹೇಳು
മറ്റ് ഭാഷകളിലേക്കുള്ള വിവർത്തനം :
विस्तारपूर्वक कुछ कहना।
वह कल की घटनाओं का वर्णन कर रहा था।Describe in vivid detail.
delineate