അർത്ഥം : ಯಾವುದೇ ಬಗೆಯ ಜ್ಞಾನವಿಲ್ಲದ ಕಾರಣ ಹುಟ್ಟುವ ತಿಳುವಳಿಕೆ
ഉദാഹരണം :
ಶಿಕ್ಷಣವಿಲ್ಲದ ಕಾರಣ ಬಹುಪಾಲು ಹಳ್ಳಿಗಳ ಜನರಲ್ಲಿ ಮೌಢ್ಯ ಮನೆ ಮಾಡಿದೆ.
പര്യായപദങ്ങൾ : ಅಜ್ಞಾನ, ಅರಿವಿಲ್ಲದಿರುವುದು, ಮೌಢ್ಯ
മറ്റ് ഭാഷകളിലേക്കുള്ള വിവർത്തനം :
The lack of knowledge or education.
ignorance