അർത്ഥം : ಯಾವುದೇ ಒಂದು ವಿಷಯ ಅಥವಾ ಸಂಗತಿಯ ಬಗ್ಗೆ ಈಗಾಗಲೇ ಪರಿಚಿತವಿರುವಿಕೆಯನ್ನು ತಿಳಿಸುವುದು
ഉദാഹരണം :
ನನಗೆ ಆ ಕೆಲಸ ತಿಳಿದಿರುವ ಕಾರಣ ನಾನು ಅದನ್ನು ಬೇಗ ಮುಗಿಸಬಲ್ಲೆ.
പര്യായപദങ്ങൾ : ಗೊತ್ತಿರುವ, ಪರಿಚಿತ
മറ്റ് ഭാഷകളിലേക്കുള്ള വിവർത്തനം :
Having knowledge of.
He had no awareness of his mistakes.അർത്ഥം : ಯಾವುದೋ ಒಂದು ವಿಷಯದ ಅಥವಾ ಕೆಲಸದ ಬಗೆಗೆ ತಿಳಿದುಕೊಂಡಿರುವವ
ഉദാഹരണം :
ಈ ಕೆಲಸವನ್ನು ಗೊತ್ತು ಗುರಿಯಿರುವ ವ್ಯಕ್ತಿಯ ಕೈಗೆ ಕೊಡಿ.
പര്യായപദങ്ങൾ : ಗೊತ್ತು ಗುರಿಯಿರುವ, ಜ್ಞಾನವಿರುವ
മറ്റ് ഭാഷകളിലേക്കുള്ള വിവർത്തനം :