പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ತಿಳಿ എന്ന വാക്കിന്റെ അർത്ഥവും ഉദാഹരണവും.

ತಿಳಿ   ನಾಮಪದ

അർത്ഥം : ತಿಳಿದುಕೊಳ್ಳುವ ಕ್ರಿಯೆ

ഉദാഹരണം : ಹೊಸ-ಹೊಸ ಅವಿಷ್ಕಾರವನ್ನು ತಿಳಿದುಕೊಳ್ಳುವುದು ಅತ್ಯವಶ್ಯಕ.

പര്യായപദങ്ങൾ : ಅರಿ, ಅರಿತುಕೊಳ್ಳು, ತಿಳಿದುಕೊ, ತಿಳಿದುಕೊಳ್ಳು, ತಿಳಿದುಕೊಳ್ಳುವುದು, ವಿಚಾರ, ವಿಚಾರ ಮಾಡು, ವಿಚಾರ-ಮಾಡು, ವಿಚಾರಮಾಡು


മറ്റ് ഭാഷകളിലേക്കുള്ള വിവർത്തനം :

जानने की क्रिया।

नए आविष्कारों का अवगमन अत्यावश्यक है।
अवकलन, अवगमन, अवबोध, जानना, समझना

ತಿಳಿ   ಕ್ರಿಯಾಪದ

അർത്ഥം : ಎಚ್ಚರಗೊಳಿಸು ಅಥವಾ ಜಾಗೃತಗೊಳಿಸು

ഉദാഹരണം : ತಂದೆ-ತಾಯಿಗಳು ಮಕ್ಕಳು ಯಾವುದೇ ಕೆಟ್ಟಕೆಲಸವನ್ನು ಮಾಡುಬಾರದು ಎಂಬ ಎಚ್ಚರಿಕೆಯನ್ನು ಕೊಡುತ್ತಾರೆ.

പര്യായപദങ്ങൾ : ಎಚ್ಚರಿಕೆ ಕೊಡು, ಜಾಗೃತಗೊಳಿಸು, ಜ್ಞಾನವಾಗು, ತಿಳಿ ಹೇಳು, ಸೂಚಿಸು


മറ്റ് ഭാഷകളിലേക്കുള്ള വിവർത്തനം :

सावधान या होशियार करना।

माँ-बाप बच्चों को गलतियाँ न करने के लिए हमेशा चेताते हैं।
कान खोलना, चिताना, चेताना, सचेत करना, सावधान करना

Notify of danger, potential harm, or risk.

The director warned him that he might be fired.
The doctor warned me about the dangers of smoking.
warn

അർത്ഥം : ಅನುಭವ ಅಥವಾ ಸಂವೇದನೆಯಿಂದ ಜ್ಞಾನವನ್ನು ಪ್ರಾಪ್ತಿಮಾಡಿಕೊಳ್ಳುವ ಕ್ರಿಯೆ

ഉദാഹരണം : ನಾನು ನಿಮ್ಮ ಮಾತನ್ನು ಅರ್ಥಮಾಡಿಕೊಂಡೆ.

പര്യായപദങ്ങൾ : ಅರಿ, ಅರ್ಥಮಾಡಿಕೊ


മറ്റ് ഭാഷകളിലേക്കുള്ള വിവർത്തനം :

अनुभव या संवेदना आदि से ज्ञान प्राप्त करना।

माँ बनने के बाद ही मैंने प्रसव की पीड़ा को जाना।
मैं आपकी बात समझती हूँ।
अवगाहना, जानना, बूझना, समझना

Have firsthand knowledge of states, situations, emotions, or sensations.

I know the feeling!.
Have you ever known hunger?.
I have lived a kind of hell when I was a drug addict.
The holocaust survivors have lived a nightmare.
I lived through two divorces.
experience, know, live

അർത്ഥം : ಯಾವುದಾದರೂ ಮಾತನ್ನು ಅರಿತುಕೊಳ್ಳುವ ಕ್ರಿಯೆ

ഉദാഹരണം : ಎಷ್ಟು ಸರತಿ ಹೇಳಿಕೊಟ್ಟರು ಕೂಡ ಅವರು ಈ ಸವಾಲನ್ನು ತಿಳಿಯಲಾಗಲಿಲ್ಲ.

പര്യായപദങ്ങൾ : ಅರಿ, ಗ್ರಹಿಸು, ಜ್ಞಾನಹೊಂದು


മറ്റ് ഭാഷകളിലേക്കുള്ള വിവർത്തനം :

किसी बात आदि को जान लेना।

बहुत समझाने के बाद भी वह इस सवाल को नहीं समझा।
पकड़ना, समझना

Get the meaning of something.

Do you comprehend the meaning of this letter?.
apprehend, compass, comprehend, dig, get the picture, grasp, grok, savvy

അർത്ഥം : ಯಾವುದಾದರು ವಿಷಯವನ್ನು ತಿಳಿದುಕೊಳ್ಳುವುದು

ഉദാഹരണം : ಈ ಜಗತ್ತಿನ ಯಾವ ವ್ಯಕ್ತಿಯೂ ಎಲ್ಲಾ ವಿಷಯಗಳನ್ನೂ ಚೆನ್ನಾಗಿ ಅರಿತಿರುವುದಿಲ್ಲ ಅವನು ಅನಕ್ಷರಸ್ಥನೆಂದು ಈಗ ತಾನೆ ತಿಳಿಯಿತು.

പര്യായപദങ്ങൾ : ಅರಿ, ಗ್ರಹಿಸು


മറ്റ് ഭാഷകളിലേക്കുള്ള വിവർത്തനം :

അർത്ഥം : ಲಕ್ಷಕ್ಯೆ ಬರುವಂತಹ ಕ್ರಿಯೆ

ഉദാഹരണം : ಈ ಕೆಲಸವನ್ನು ನಾನು ಆ ಮೇಲೆ ಮಾಡುತ್ತೇನೆ ಏಕೆಂದರೆ ಅದು ನನ್ನಗೆ ಇನ್ನೂ ಸರಿಯಾಗಿ ತಿಳಿದಿಲ್ಲ.

പര്യായപദങ്ങൾ : ತೋಚು, ತೋರು, ಲಕ್ಷ್ಯಕ್ಕೆ ಬರು, ಲಕ್ಷ್ಯಕ್ಕೆ-ಬರು


മറ്റ് ഭാഷകളിലേക്കുള്ള വിവർത്തനം :

ध्यान या समझ में आना।

यह काम मैं बाद में करूँगा क्योंकि अभी मुझे कुछ भी नहीं सूझ रहा है।
सूझना