പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ತಿರುತಿರುಗಿ ಹೇಳು എന്ന വാക്കിന്റെ അർത്ഥവും ഉദാഹരണവും.

അർത്ഥം : ಯಾವುದಾದರು ಶಬ್ಧವನ್ನು ಅಥವಾ ಮಾತನ್ನು ಮತ್ತೆ-ಮತ್ತೆ ಹೇಳುವ ಕ್ರಿಯೆ ಅಥವಾ ಭಾವ

ഉദാഹരണം : ತಿರುತಿರುಗಿ ಹೇಳುವುದರಿಂದ ಯಾವುದೇ ಲಾಭವಿಲ್ಲ! ನಾನು ಹೇಳಿದ್ದೆತ್ತಾನೆ ಪಿಕ್ನಿಕ್ ಗೆ ಕಳುಹಿಸುತ್ತೇನೆ ಎಂದು.

പര്യായപദങ്ങൾ : ಮತ್ತೆಮತ್ತೆ ಹೇಳು


മറ്റ് ഭാഷകളിലേക്കുള്ള വിവർത്തനം :

कोई शब्द या बात बार-बार कहने की क्रिया या भाव।

रटन से कोई फायदा नहीं! मैंने कहा न तुम्हें पिकनिक पर जाने दूँगी।
रट, रटंत, रटन, रटन्त

ತಿರುತಿರುಗಿ ಹೇಳು   ಕ್ರಿಯಾಪದ

അർത്ഥം : ಇನ್ನೊಬ್ಬರ ಮಾತನು ಕೇಳಿಸಿಕೊಳ್ಳದೆ ತನ್ನ ಮಾತನ್ನೇ ಮತ್ತೆ ಮತ್ತೆ ಹೇಳುತ್ತಾ ಹೋಗುವುದು

ഉദാഹരണം : ಮೀನಾ ದೇಸಾಯಿಯ ಹತ್ತಿರ ಹೇಳಿದ ಮಾತನ್ನು ಮತ್ತೆ ತಿರುತಿರುಗಿ ಹೇಳುತ್ತಿದ್ದಾಳೆ.

പര്യായപദങ്ങൾ : ಮತ್ತೆ ಮತ್ತೆ ಹೇಳು, ಮೇಲಿಂದ ಮೇಲೆ ಹೇಳು


മറ്റ് ഭാഷകളിലേക്കുള്ള വിവർത്തനം :

दूसरे की बात बिना सुने अपनी बात बराबर कहते जाना।

मीना देसाई सिर्फ अपनी ही धुनती हैं।
धुनकना, धुनना