അർത്ഥം : ತಿರು ತಿರುಗಿ ಬಂದು ಹೋಗುವ ಕ್ರಿಯೆ
ഉദാഹരണം :
ತಹಸೀಲ್ದಾರರನ್ನು ನೋಡಲು ತುಂಬಾ ತಿರುಗಾಡ ಬೇಕಾಯಿತು.
പര്യായപദങ്ങൾ : ಪರಿಕ್ರಮಣ, ಪ್ರದಕ್ಷಿಣಿ, ಸಂಚಾರ, ಸುತ್ತು, ಸುತ್ತುವಿಕೆ
മറ്റ് ഭാഷകളിലേക്കുള്ള വിവർത്തനം :
അർത്ഥം : (ಖಗೋಳ-ವಿಜ್ಞಾನಿ) ಮಧ್ಯಮದ ಅವಸ್ಥೆ ವ್ಯತ್ತಿಕ್ರಮ ಅಥವಾ ಯಾವುದಾದರು ಗ್ರಹ ಅಥವಾ ಉಪಗ್ರಹದ ಕಕ್ಷದಿಂದ ಸ್ಥಾನ ಭ್ರಷ್ಟವಾಗುವುದು
ഉദാഹരണം :
ಚಂದ್ರನಲ್ಲಾಗುವ ಪರಿವರ್ತನೆಯ ನೇರ ಪ್ರಭಾವ ಭೂಮಿಯ ಮೇಲಾಗುತ್ತದೆ.
പര്യായപദങ്ങൾ : ಪರಿವರ್ತನೆ, ಬದಲಾವಣೆ, ಮಾರ್ಪಾಟು, ರೂಪಾಂತರ
മറ്റ് ഭാഷകളിലേക്കുള്ള വിവർത്തനം :
(खगोल-विज्ञान) मध्यमान गति का व्यतिक्रम या किसी ग्रह या उपग्रह का कक्ष से विचलन।
चंद्रमा के परिवर्तन का सीधा प्रभाव धरती पर पड़ता है।(astronomy) any perturbation of the mean motion or orbit of a planet or satellite (especially a perturbation of the earth's moon).
variationഅർത്ഥം : ಯಾವುದಾದರು ವಸ್ತುವನ್ನು ಮಾರುವುದಕ್ಕಾಗಿ ಅದನ್ನು ಹೊತ್ತುಕೊಂಡು ಹಳ್ಳಿ-ಹಳ್ಳಿಗಳಲ್ಲಿ, ಗಲ್ಲಿ-ಗಲ್ಲಿಗಳಲ್ಲಿ ತಿರುಗಾಡುವುದು
ഉദാഹരണം :
ದಿನ ಬಿಟ್ಟು ದಿನ ತರಕಾರಿ ಮಾರುವವನು ತರಕಾರಿ ಮಾರಲು ತಿರುಗುತ್ತಾನೆ.
പര്യായപദങ്ങൾ : ಬರುವುದು, ಸುತ್ತುವಿಕೆ
മറ്റ് ഭാഷകളിലേക്കുള്ള വിവർത്തനം :
किसी वस्तु को बेचने के लिए उसे लादकर गाँव-गाँव, गली-गली घूमने की क्रिया।
हर दूसरे दिन सब्जी बेचने वाला फेरी लगाता है।അർത്ഥം : ಒಂದು ಸುತ್ತು ಬರುವುದು
ഉദാഹരണം :
ವಟವೃಕ್ಷವನ್ನು ಸಾವಿತ್ರಿಯು ಪೂಜೆ ಮಾಡುತ್ತಾ ಪ್ರದಕ್ಷಿಣೆ ಹಾಕಿದಳು.
പര്യായപദങ്ങൾ : ಪ್ರದಕ್ಷಿಣೆ, ಸುತ್ತು, ಸುತ್ತುವಿಕೆ
മറ്റ് ഭാഷകളിലേക്കുള്ള വിവർത്തനം :
അർത്ഥം : ದಿನದ ಆ ಸಮಯದ ಛಾಯೆಯು ಪಶ್ಚಿಮದಿಂದ ಪೂರ್ವದ ಕಡೆಗೆ ಹಿಂತಿರುಗುತ್ತದೆ
ഉദാഹരണം :
ಸ್ವಲ್ಪ ಹೊತ್ತಿನಲ್ಲಿ ಮೂರನೆ ಪ್ರಹರವಾಗುತ್ತದೆ.
പര്യായപദങ്ങൾ : ಆವರ್ತನೆ, ಪುನರಾವರ್ತನೆ, ಮರುಕಳಿಸುವಿಕೆ, ಮೂರನೆ ಪ್ರಹರ, ಮೂರು ಗಂಟೆಗಳ ಅವಧಿ ಪ್ರಹರ, ಸುತ್ತುವ
മറ്റ് ഭാഷകളിലേക്കുള്ള വിവർത്തനം :
दिन का वह समय जब छाया पश्चिम से पूर्व की ओर मुड़ती है।
थोड़ी देर में तीसरा प्रहर होने को है।