അർത്ഥം : ತಿರುಗಿಸುವ ಅಥವಾ ಹಿಂಡುವ ಕ್ರಿಯೆ
ഉദാഹരണം :
ತಪ್ಪು ಮಾಡಿದ ವಿದ್ಯಾರ್ಥಿಯ ಕಿವಿಯನ್ನು ಅಧ್ಯಾಪಕರು ಹಿಂಡಿದರು.
പര്യായപദങ്ങൾ : ತ್ರಾಸ ಕೊಡು, ಹಿಂಡು
മറ്റ് ഭാഷകളിലേക്കുള്ള വിവർത്തനം :
Turn like a screw.
screwഅർത്ഥം : ದಿಕ್ಕನ್ನು ಬದಲಾಯಿಸುವ ಪ್ರಕ್ರಿಯೆ
ഉദാഹരണം :
ಮಾರ್ಗವನ್ನು ಬದಲಾಯಿಸುವುದಕ್ಕಾಗಿ ಡ್ರೈವರ್ ಕಾರನ್ನು ತಿರುಗಿಸಿದನು.
മറ്റ് ഭാഷകളിലേക്കുള്ള വിവർത്തനം :
Change orientation or direction, also in the abstract sense.
Turn towards me.അർത്ഥം : ತಿರುಗಿಸುವ ಅಥವಾ ವಾಪಸು ಮಾಡುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
ഉദാഹരണം :
ಕಛೇರಿಯ ಹಣವನ್ನು ರಮೇಶನ ಹತ್ತಿರ ತಿರುಗಿ ಕಳಿಸಿದರು.
പര്യായപദങ്ങൾ : ತಿರುಗಿ ಕಳಿಸು, ತಿರುಗಿ ಕೊಡು, ವಾಪಸು ಮಾಡು
മറ്റ് ഭാഷകളിലേക്കുള്ള വിവർത്തനം :