അർത്ഥം : ಕೈಯಿಂದ ಯಾವುದಾದರು ವಸ್ತುವನ್ನು ಹಿಸುಕುವ ಕ್ರಿಯೆ
ഉദാഹരണം :
ಸೀತಾಳು ನಿಂಬೆಯ ಹಣ್ಣನ್ನು ಹಿಂಡಿ-ಹಿಂಡಿ ಅದರ ರಸವನ್ನು ತೆಗೆಯುತ್ತಿದ್ದಾಳೆ.
പര്യായപദങ്ങൾ : ಉಜ್ಜು, ಉಜ್ಜುವಿಕೆ, ಒತ್ತು, ಒತ್ತುವಿಕೆ, ಜಜ್ಜು, ಜಜ್ಜುವಿಕೆ, ತಿಕ್ಕುವಿಕೆ, ಹಿಂಡು, ಹಿಂಡುವಿಕೆ, ಹಿಸುಕು, ಹಿಸುಕುವಿಕೆ
മറ്റ് ഭാഷകളിലേക്കുള്ള വിവർത്തനം :
Kneading and rubbing parts of the body to increase circulation and promote relaxation.
massageഅർത്ഥം : ತಿಕ್ಕುವ ಅಥವಾ ಉಜ್ಜುವ ಕ್ರಿಯೆ
ഉദാഹരണം :
ಉಷಾ ಪಾತ್ರೆಯ ಮಸಿಯಾದ ಭಾಗವನ್ನು ತಿಕ್ಕಿ ಅದನ್ನು ತೊಳೆಯಲು ಪ್ರಯತ್ನಿಸುತ್ತಿದ್ದಾಳೆ.
പര്യായപദങ്ങൾ : ಉಜ್ಜು, ತಿಕ್ಕಲ್ಪಟು, ತೀಡು, ತೇಯು
മറ്റ് ഭാഷകളിലേക്കുള്ള വിവർത്തനം :
അർത്ഥം : ತಿಕ್ಕುವುದರಿಂದ ಉಂಟಾಗುವಂತಹ ಸಂರಚನೆ
ഉദാഹരണം :
ಬಟ್ಟೆಯನ್ನು ತಿಕ್ಕುತ್ತಿರುವುದನ್ನು ನೋಡಿ ಅವನಿಗೆ ತುಂಬಾ ಕೋಪ ಬಂದಿತು.
മറ്റ് ഭാഷകളിലേക്കുള്ള വിവർത്തനം :
The way something is with respect to its main attributes.
The current state of knowledge.അർത്ഥം : ನುಣುಪಾಗಿ ಮಾಡುವುದಕ್ಕೆ ಅಥವಾ ಸ್ವಚ್ಛ ಮಾಡುವುದಕ್ಕೆ ಯಾವುದಾದರು ವಸ್ತುವಿನಿಂದ ಉಜ್ಜುವುದು
ഉദാഹരണം :
ಹಳ್ಳಿಗಳಲ್ಲಿ ಜನರು ಪಾತ್ರೆಗಳನ್ನು ಬೂದಿ ಹಾಕಿ ತಿಕ್ಕುತ್ತಾರೆ.
പര്യായപദങ്ങൾ : ಉಜ್ಜು, ಸ್ವಚ್ಛ ಮಾಡು ತೊಳೆ
മറ്റ് ഭാഷകളിലേക്കുള്ള വിവർത്തനം :
मैल छुड़ाने या चिकना करने के लिए किसी वस्तु को रगड़ना।
गाँव के लोग बरतन को राख या मिट्टी से माँजते हैं।അർത്ഥം : ಮೇಲಿನ ವಸ್ತು ಅಥವಾ ವಸ್ತುವಿನ ಮೇಲ್ಮೈಯನ್ನು ಕೆರೆದು ಬೇರೆ ಮಾಡು
ഉദാഹരണം :
ಅಮ್ಮ ಪ್ಲೇಟ್ ನಿಂದ ಕಡಾಯಿಯನ್ನು ಕೆರೆಯುತ್ತಿದ್ದಾಳೆ.
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದಾದರು ವಸ್ತು ಅಥವಾ ಕೈಗಳಿಂದ ಉಜ್ಜುವ ಕ್ರಿಯೆ
ഉദാഹരണം :
ಸ್ನಾನ ಮಾಡುವಾಗ ಜನರು ತಮ್ಮ ಮೈಯನ್ನು ತಿಕ್ಕುತ್ತಾರೆ.
പര്യായപദങ്ങൾ : ಉಜ್ಜು
മറ്റ് ഭാഷകളിലേക്കുള്ള വിവർത്തനം :
അർത്ഥം : ಬಟ್ಟೆಯಿಂದ ಒರೆಸುವ ಪ್ರಕ್ರಿಯೆ
ഉദാഹരണം :
ಅವಳು ಅಡುಗೆ ಮನೆಯನ್ನು ಬಟ್ಟೆಯಿಂದ ಒರೆಸುತ್ತಿದ್ದಾಳೆ.
മറ്റ് ഭാഷകളിലേക്കുള്ള വിവർത്തനം :