അർത്ഥം : ಅನ್ಯಾಯದಿಂದ ಅಧಿಕಾರವನ್ನು ಹೊಂದು
ഉദാഹരണം :
ಅವನು ರೈತನ ಜಮೀನುಗಳನ್ನು ನುಂಗಿ ಬಿಟ್ಟನು.
പര്യായപദങ്ങൾ : ತಿಂದು ಬಿಡು, ನುಂಗಿ ಬಿಡು, ನುಂಗಿ ಹಾಕು
മറ്റ് ഭാഷകളിലേക്കുള്ള വിവർത്തനം :
അർത്ഥം : ಮನೆಯಲ್ಲಿ ಯಾವುದಾದರು ಹೊಸ ಜೀವಿಯ ಆಗಮನವಾಗುತತಲೇ ಅದೇ ಮನೆಯಲ್ಲಿ ಒಬ್ಬ ಸದಸ್ಯರ ನಿಧನವಾಗುವ ಪ್ರಕ್ರಿಯೆ
ഉദാഹരണം :
ಹುಟ್ಟುತ್ತಿದ್ದಂತೆಯೇ ಆ ಮಗು ತನ್ನ ತಾಯಿಯನ್ನು ತಿಂದುಕೊಂಡಿತು.
പര്യായപദങ്ങൾ : ತಿಂದು ಕೊಂಡು, ತಿಂದುಕೊ, ನುಂಗಿ ಕೊಂಡು, ನುಂಗಿ ಹಾಕು, ನುಂಗಿಕೊ
മറ്റ് ഭാഷകളിലേക്കുള്ള വിവർത്തനം :
घर में किसी नए व्यक्ति के आगमन होते ही उसी घर के किसी सदस्य का निधन हो जाना।
पैदा होते ही वह अपनी माँ को खा गई।അർത്ഥം : ಖರ್ಚು ಮಾಡು ಅಥವಾ ತಿಂದು ಹಾಕು
ഉദാഹരണം :
ಸ್ವಲ್ಪ ಸಮಯದಲ್ಲಿಯೇ ಎಲ್ಲಾ ಹಣವನ್ನು ತಿಂದು ಹಾಕಿದರು.
പര്യായപദങ്ങൾ : ಖರ್ಚು ಮಾಡು, ತಿನ್ನು
മറ്റ് ഭാഷകളിലേക്കുള്ള വിവർത്തനം :