അർത്ഥം : ತಿಂದಿರುವಂತಹ
ഉദാഹരണം :
ಪಕ್ಷಿಯು ಅರ್ಧ ತಿಂದ ಹಣ್ಣುಗಳಿಂದ ತೋಟವು ತುಂಬಿ ಕೊಂಡಿದೆ.
പര്യായപദങ്ങൾ : ತಿಂದಂತ, ತಿಂದಂತಹ, ತಿನ್ನಲಾದ, ತಿನ್ನಲಾದಂತ, ತಿನ್ನಲಾದಂತಹ, ಭಕ್ಷಿಸಿದ, ಭಕ್ಷಿಸಿದಂತ, ಭಕ್ಷಿಸಿದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ರುಚಿನೋಡಿದ ಅಥವಾ ಆಸ್ವಾದಿಸಿದಂತಹ
ഉദാഹരണം :
ಶಬರಿಯು ರಾಮನು ರುಚಿನೋಡಿದ ಬೋಜನವನ್ನು ತಿಂದಳು.
പര്യായപദങ്ങൾ : ಆಸ್ವಾದಿಸದ, ಆಸ್ವಾದಿಸಿದಂತ, ಆಸ್ವಾದಿಸಿದಂತಹ, ರುಚಿನೋಡಿದ, ರುಚಿನೋಡಿದಂತ, ರುಚಿನೋಡಿದಂತಹ, ಸವಿದ
മറ്റ് ഭാഷകളിലേക്കുള്ള വിവർത്തനം :