പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ತಾರತಮ್ಯ എന്ന വാക്കിന്റെ അർത്ഥവും ഉദാഹരണവും.

ತಾರತಮ್ಯ   ನಾಮಪದ

അർത്ഥം : ಒಬ್ಬರಿಗೆ ಹೆಚ್ಚು ಮತ್ತೊಬ್ಬರಿಗೆ ಕಡಿಮೆ ಮಾಡುವ ಸ್ಥಿತಿ ಅಥವಾ ಪ್ರಕ್ರಿಯೆ

ഉദാഹരണം : ಕೆಲವು ಮಂದಿಗಳು ಮಕ್ಕಳ ಜೊತೆ ತಾರತಮ್ಯ ವ್ಯವಹಾರ ಮಾಡುತ್ತಾರೆ.


മറ്റ് ഭാഷകളിലേക്കുള്ള വിവർത്തനം :

सौतेला होने की अवस्था या भाव।

कुछ लोग बच्चों के साथ भी सौतेलेपन का व्यवहार करते हैं।
सौतेलापन

അർത്ഥം : ಔಚಿತ್ಯ ಅಥವಾ ನ್ಯಾಯದ ವಿಚಾರವನ್ನು ಬಿಟ್ಟು ಯಾವುದಾದರು ಒಂದು ಪಕ್ಷದ ಅನುರೂಪವಾದ ಪ್ರವೃತ್ತಿ ಅಥವಾ ಸಹಾನುಭೂತಿ ಮತ್ತು ಆ ಪಕ್ಷದ ಸಮರ್ಥನೆಯನ್ನು ನೀಡುವ ಕ್ರಿಯೆ ಅಥವಾ ಭಾವ

ഉദാഹരണം : ನಾವೆಲ್ಲರು ಪಕ್ಷಪಾತದ ದೋರಣೆಯನ್ನು ತೊರೆದು ಸರ್ವ ಕಲ್ಯಾಣಕ್ಕಾಗಿ ಕೆಲಸ ಮಾಡಬೇಕಾಗಿದೆ.

പര്യായപദങ്ങൾ : ಏಕಪಕ್ಷೀಯ, ಜಾತಿಪಾತಿ, ನೀಚೋಚ್ಛ ಭಾವ, ಪಂಕ್ತಿಭೇದ, ಪಕ್ಷಪಾತ, ಪಕ್ಷಾಭಿಮಾನ, ಪಕ್ಷೀಯ, ಪ್ರತ್ಯೇಕತೆ, ಭೇದ, ಭೇದಭಾವ, ಸ್ವಜನಪಕ್ಷಪಾತ


മറ്റ് ഭാഷകളിലേക്കുള്ള വിവർത്തനം :

औचित्य या न्याय का विचार छोड़कर किसी एक पक्ष के अनुरूप होने वाली प्रवृत्ति या सहानुभूति और उस पक्ष को समर्थन देने की क्रिया या भाव।

हमें पक्षपात से ऊपर उठकर सर्व कल्याण हेतु कार्य करना चाहिए।
इम्तियाज, इम्तियाज़, तरफदारी, तरफ़दारी, ताईद, पक्षपात, भेदभाव, लिहाज, लिहाज़

An inclination to favor one group or view or opinion over alternatives.

partiality, partisanship