അർത്ഥം : ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಪ್ರಾಪ್ತವಾಗುವ ಭಾಷೆ ಅದು ಮಕ್ಕಳು ಚಿಕ್ಕಂದಿನಿಂದ ತಮ್ಮ ಪರಿವಾರದವರ ಮಧ್ಯದಲ್ಲಿದ್ದು ಕೊಂಡು ಮಾತನಾಡಲು ಕಲಿಯುತ್ತಾರೆ
ഉദാഹരണം :
ಹಿಂದಿ ನಮ್ಮ ಮಾತೃಭಾಷೆಯಾಗಿದೆ.
പര്യായപദങ്ങൾ : ತಾಯಿ ಭಾಷೆ, ತಾಯಿ-ನುಡಿ, ತಾಯಿ-ಭಾಷೆ, ತಾಯಿನುಡಿ, ತಾಯಿಭಾಷೆ, ತಾಯ್ನುಡಿ, ಮಾತೃ ಭಾಷೆ, ಮಾತೃ-ಭಾಷೆ, ಮಾತೃಭಾಷೆ
മറ്റ് ഭാഷകളിലേക്കുള്ള വിവർത്തനം :
एक पीढ़ी से दूसरी पीढ़ी को प्राप्त वह भाषा जो बच्चा बचपन में अपने परिवार के बीच रहकर बोलना सीखता है।
हिन्दी हमारी मातृभाषा है।One's native language. The language learned by children and passed from one generation to the next.
first language, maternal language, mother tongue