അർത്ഥം : ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪು ಮಾನಸಿಕ ಆವೇಗಕ್ಕೆ ಒಳಗಾದಾಗ ಆಗುವ ದುಷ್ಪರಿಣಾಮ
ഉദാഹരണം :
ನ್ಯಾಯಯುತವಾದ ಬೆಲೆ ಸಿಗದ ಕಾರಣ ರೈತರಿಂದ ಕ್ಷೋಭೆ ಸಂಭವಿಸಿದೆ.
പര്യായപദങ്ങൾ : ಕ್ಷೋಭೆ, ಪ್ರಕ್ಷುಬ್ದತೆ, ವ್ಯಾಕುಲ
മറ്റ് ഭാഷകളിലേക്കുള്ള വിവർത്തനം :
A mental state of extreme emotional disturbance.
agitation