അർത്ഥം : ಯಾವುದೋ ಒಂದು ಕೆಲಸ ಮಾಡುವುದರಲ್ಲಿ ನಿರತನಾಗುವುದು ಅಥವಾ ಲಿಪ್ತನಾಗಿರುವ ಸ್ಥಿತಿ ಭಾವನೆ ಅಥವಾ ಕ್ರಿಯೆ
ഉദാഹരണം :
ಕೆಟ್ಟ ಕೆಲಸ ಮಾಡುವಲ್ಲಿ ತಲ್ಲಿನನಾಗುವುದು ಸರಿಯಲ್ಲ.
പര്യായപദങ്ങൾ : ನಿರತನಾಗುವುದು, ಮಗ್ನ, ಮುಳುಗುವುದು
മറ്റ് ഭാഷകളിലേക്കുള്ള വിവർത്തനം :
അർത്ഥം : ಒಂದೇ ವಿಷಯದಲ್ಲಿ ಮುಳುಗಿಹೋಗಿರುವ ಸ್ಥಿತಿ
ഉദാഹരണം :
ದಿವಾಕರನು ತನ್ನ ಸಂಶೋಧನೆಯಲ್ಲಿ ತಲ್ಲೀನನಾಗಿದ್ದಾನೆ.
പര്യായപദങ്ങൾ : ಅನುರಕ್ತ, ಏಕಾಗ್ರಚಿತ್ತನಾಗಿರುವುದು, ಮಗ್ನನಾಗಿರುವುದು, ಮುಳುಗಿರುವುದು
മറ്റ് ഭാഷകളിലേക്കുള്ള വിവർത്തനം :
तल्लीन होने की अवस्था या भाव।
दिवाकर तल्लीनता से अपने काम में लगा हुआ था।അർത്ഥം : ಯಾವುದೇ ಒಂದು ಕೆಲಸದಲ್ಲಿ ತನ್ನನ್ನು ತಾನು ಸಂಪೂರ್ಣ ತೊಡಗಿಕೊಂಡಿರುವ ಸ್ಥಿತಿ
ഉദാഹരണം :
ಅವನು ಕಾರ್ಯನಿರತನಾದ ಕಾರಣ ನನ್ನ ಬಳಿ ಹೆಚ್ಚು ಮಾತನಾಡಲಾಗಲಿಲ್ಲ.
പര്യായപദങ്ങൾ : ಕಾರ್ಯನಿರತ, ಕೆಲಸದಲ್ಲಿ ಮಗ್ನ
മറ്റ് ഭാഷകളിലേക്കുള്ള വിവർത്തനം :
किसी कार्य आदि में व्यस्त होने या रहने की अवस्था या भाव।
व्यस्तता के कारण मैं आपसे न मिल सका।അർത്ഥം : ಯಾವುದಾದರೂ ಸಂಗತಿಯಲ್ಲಿ ಪೂರ್ತಿ ಮುಳುಗಿ ಹೋಗುವಿಕೆ
ഉദാഹരണം :
ನನ್ನ ಅಮ್ಮನು ಪೂಜೆಯನ್ನು ತುಂಬಾ ತಲ್ಲೀನತೆಯಿಂದ ಮಾಡುತ್ತಾಳೆ.
പര്യായപദങ്ങൾ : ತಲ್ಲೀನತೆಯ, ತಲ್ಲೀನತೆಯಂತ, ತಲ್ಲೀನತೆಯಂತಹ, ತಲ್ಲೀನತೆಯಿಂದ, ಮಗ್ನತೆಯ, ಮಗ್ನತೆಯಂತ, ಮಗ್ನತೆಯಂತಹ, ಮಗ್ನತೆಯಿಂದ
മറ്റ് ഭാഷകളിലേക്കുള്ള വിവർത്തനം :
जो किसी कार्य या विषय में लीन या पूरी तरह से लगा हुआ हो।
पूजा में तल्लीन माताजी किसी तरह का व्यवधान नहीं चाहती।അർത്ഥം : ಒಂದು ಕೆಲಸದಲ್ಲಿ ತನ್ನನ್ನು ತಾನು ಸಂಪೂರ್ಣ ತೊಡಗಿಕೊಂಡಿರುವ ಸ್ಥಿತಿ
ഉദാഹരണം :
ಕಾರ್ಯನಿರತನಾದ ಕಾರಣ ನನ್ನ ಬಳಿ ಹೆಚ್ಚು ಮಾತನಾಡಲಾಗಲಿಲ್ಲ.
പര്യായപദങ്ങൾ : ಕಾರ್ಯನಿರತ (??), ಕೆಲಸದಲ್ಲಿ ಮಗ್ನ