അർത്ഥം : ಯುದ್ಧದ ಸಮಯದಲ್ಲಿ ಯೋಧರುಗಳು ತೊಡುವಂತಹ ಲೋಹದ ಟೋಪಿ
ഉദാഹരണം :
ಸಂಗ್ರಹಾಲಯದಲ್ಲಿ ಪೂರಾತನ ರಾಜರುಗಳ ವಿವಿಧ ಬಗೆಯ ಶಿರಸ್ತ್ರಾಣಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
പര്യായപദങ്ങൾ : ತಲೆಕವಚ, ತಲೆಗವಚ, ಶಿರಸ್ತ್ರಾಣ
മറ്റ് ഭാഷകളിലേക്കുള്ള വിവർത്തനം :
Armor plate that protects the head.
helmet