അർത്ഥം : ಯಾರೋ ಒಬ್ಬರ ತಲೆಯನ್ನು ಕತ್ತರಿಸಿ ಹತ್ಯ ಮಾಡವ ಕ್ರಿಯೆ
ഉദാഹരണം :
ಭಯೋತ್ಪಾದಕರು ಇಬ್ಬರು ವ್ಯಕ್ತಿಗಳ ತಲೆಯನ್ನು ತೆಗೆದು ಹಾಕಿದರು.
പര്യായപദങ്ങൾ : ತಲೆ ತೆಗೆ
മറ്റ് ഭാഷകളിലേക്കുള്ള വിവർത്തനം :
किसी का सिर काटकर उसकी हत्या करना।
आतंकवादियों ने दो लोगों का सिर कलम कर दिया।