അർത്ഥം : ತನ್ನ ತಪ್ಪನ್ನು ಅರಿತು ನಾಚಿಕೆಪಟ್ಟುಕೊಳ್ಳುವ ಕ್ರಿಯೆ
ഉദാഹരണം :
ಶ್ಯಾಮನು ತನ್ನ ಕಳ್ಳತನವು ಎಲ್ಲರ ಮುಂದೆ ಬಯಲಾದಾಗ ಅವಮಾನದಿಂದ ಲಜ್ಜೆಗೊಂಡನು
പര്യായപദങ്ങൾ : ನಾಚಿಕೆಪಟ್ಟುಕೊ, ಲಜ್ಜೆಗೊಳ್ಳು
മറ്റ് ഭാഷകളിലേക്കുള്ള വിവർത്തനം :
अपनी गलती पर लज्जा महसूस करना।
श्याम अपनी चोरी पकड़ी जाने पर लज्जित हुआ।