പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ತಲೆ എന്ന വാക്കിന്റെ അർത്ഥവും ഉദാഹരണവും.

ತಲೆ   ನಾಮಪದ

അർത്ഥം : ತಲೆಯ ಮೇಲೆ ಮತ್ತು ಮುಂದಿನ ಭಾಗ

ഉദാഹരണം : ರಾಮನ ತಲೆಯ ಮೇಲೆ ಬಿಸಿಲು ಬೀಳುತ್ತಿತ್ತು

പര്യായപദങ്ങൾ : ಮಸ್ತಕ, ಶಿರ


മറ്റ് ഭാഷകളിലേക്കുള്ള വിവർത്തനം :

The part of the face above the eyes.

brow, forehead

അർത്ഥം : ತಲೆ ಬುರುಡೆಯ ಒಳಗಡೆಯ ಕೇಂದ್ರದ ತಂತುಗಳ ಆ ಭಾಗವು ಒಂದು ದೊಡ್ಡ ಕೋಮಲವಾದ ಪಿಂಡವಾಗಿರುತ್ತದೆ

ഉദാഹരണം : ಮಿದುಳಿನ ಸಂರಚನೆಯು ತುಂಬಾ ಜಠಿಲವಾಗಿರುತ್ತದೆ.

പര്യായപദങ്ങൾ : ಮಿದುಳು, ಮೆದುಳು


മറ്റ് ഭാഷകളിലേക്കുള്ള വിവർത്തനം :

कपाल के भीतर केंद्रीय तंत्रिकातंत्र का वह भाग जो एक बड़ा कोमल पिंड होता है तथा अग्रमस्तिष्क, मध्यमस्तिष्क एवं पश्चमस्तिष्क से मिलकर बना होता है।

मस्तिष्क की संरचना बहुत जटिल होती है।
गूदा, दिमाग, दिमाग़, ब्रेन, भेजा, मगज, मस्तिष्क, स्नेह

അർത്ഥം : ಶರೀರದಲ್ಲಿ ಕುತ್ತಿಗೆ ಮುಂದೆ ಅಥವಾ ಮೇಲಿನ ಗೋಳಾಕಾರದ ಭಾಗ ಅದರಲ್ಲಿ ಕಣ್ಣು, ಕಿವಿ, ಮೂಗು, ಬಾಯಿ ಮೊದಲಾದ ಅಂಗಗಳು ಇರುತ್ತದೆ, ಮತ್ತು ಅದರ ಒಳಗೆ ಮಿದುಳು ಇರುತ್ತದೆ

ഉദാഹരണം : ತಲೆಗೆ ಹೊಡೆದರೆ ಮನುಷ್ಯನ ಜೀವಹೋಗುತ್ತದೆಕಾಳಿ ಮಾತೆಯ ಕೊರಳಿನಲ್ಲಿ ಮುಂಡಗಳ ಮಾಲೆ ಸುಶೋಭಿತವಾಗಿದೆ.

പര്യായപദങ്ങൾ : ಮಸ್ತಕ, ಮುಂಡ, ಶಿರಸ್ಸು


മറ്റ് ഭാഷകളിലേക്കുള്ള വിവർത്തനം :

शरीर में गर्दन से आगे या ऊपर का वह गोलाकार भाग जिसमें आँख, कान, नाक, मुँह, आदि अंग होते हैं, और जिसके अंदर मस्तिष्क रहता है।

सिर में चोट लगने से आदमी की जान भी जा सकती है।
काली माँ के गले में मुंडों की माला सुशोभित है।
मुंड, मुंडक, मुण्ड, मुण्डक, मूँड़, मूँड़ी, मूड़, मूड़ी, शीर्ष, शीश, शेखर, सर, सिर

അർത്ഥം : ಶರೀರದ ರಕ್ತದ ನಾಡಿ ಅದರ ಒಳಗಿನಿಂದ ಶರೀರದ ಭಿನ್ನ-ಭಿನ್ನವಾದ ಅಂಗಗಳಿಗೆ ರಕ್ತ ಹರಿದು ಹೃದಯವರೆಗೆ ತಲುಪುತ್ತದೆ

ഉദാഹരണം : ಶಿರದ ಅಶುದ್ಧವಾದ ರಕ್ತ ಶಿರದ ಮಧ್ಯದಿಂದ ಹೃದಯದವರೆಗೆ ತಲುಪುತ್ತದೆ.

പര്യായപദങ്ങൾ : ಬುರಡೆ, ಬುರುಡೆ, ಶಿರ


മറ്റ് ഭാഷകളിലേക്കുള്ള വിവർത്തനം :

शरीर में रक्त की वह नस जिसके द्वारा शरीर के भिन्न-भिन्न अंगों से रक्त चलकर हृदय तक पहुँचता है।

शरीर का अशुद्ध रक्त शिरा के माध्यम से हृदय तक पहुँचता है।
शिरा

A blood vessel that carries blood from the capillaries toward the heart.

All veins except the pulmonary vein carry unaerated blood.
vein, vena, venous blood vessel

അർത്ഥം : ತಲೆಯ ಒಳ ಭಾಗದಲ್ಲಿ ಮೆದುಳು ಇರುವುದು

ഉദാഹരണം : ಮೋಹನನ ತಲೆಯ ಮೇಲೆ ಕೂದಲು ಬೆಳದಿರಲಿಲ್ಲ

പര്യായപദങ്ങൾ : ಮಂಡೆ, ರುಂಡ, ಶಿರ, ಶಿರಸ್ಸು


മറ്റ് ഭാഷകളിലേക്കുള്ള വിവർത്തനം :

The bony skeleton of the head of vertebrates.

skull

അർത്ഥം : ಕತ್ತಿನಿಂದ ಹಿಡಿದು ಸೊಂಟೆಯ ವರೆಗಿನ ಶರೀರದ ಎಲ್ಲಾ ಭಾಗ

ഉദാഹരണം : ಕತ್ತಿಯಿಂದ ಒಮ್ಮೆ ಪ್ರಹರಿಸಿದಾಗ ಅವನ ತಲೆ ಶರೀರದಿಂದ ಬೇರೆಯಾಯಿತು.

പര്യായപദങ്ങൾ : ಮುಂಡ


മറ്റ് ഭാഷകളിലേക്കുള്ള വിവർത്തനം :

शरीर में गले के नीचे से कमर तक का सारा भाग।

तलवार के एक ही वार से उसका सर धड़ से अलग हो गया।
अवलग्न, धड़

The body excluding the head and neck and limbs.

They moved their arms and legs and bodies.
body, torso, trunk

അർത്ഥം : ತಲೆಯ ಅಸ್ಥಿಎಲವು

ഉദാഹരണം : ಬಸ್ಸಿನ ದುರಂತದಲ್ಲಿ ತಲೆಬುರುಡೆಯು ಛಿದ್ರ-ಛಿದ್ರವಾಯಿತು.

പര്യായപദങ്ങൾ : ತಲೆಬುರುಡೆ, ಹಣೆ


മറ്റ് ഭാഷകളിലേക്കുള്ള വിവർത്തനം :

सिर की हड्डी।

बस दुर्घटना में उसका कपाल क्षत-विक्षत हो गया।
कपार, कपाल, करोट, कर्पर, खोपड़ा, खोपड़ी

The bony skeleton of the head of vertebrates.

skull