പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ತಲುಪು എന്ന വാക്കിന്റെ അർത്ഥവും ഉദാഹരണവും.

ತಲುಪು   ಕ್ರಿಯಾಪದ

അർത്ഥം : ಒಂದು ಸ್ಥಾನದಿಂದ ಬಂದು ಇನ್ನೊಂದು ಸ್ಥಾನದಲ್ಲಿ ಉಪಸ್ಥಿತಿಯಾಗುವುದು

ഉദാഹരണം : ಶ್ಯಾಮನು ಇಂದು ಬರುತ್ತಿದ್ದಾನೆ.ಅವನು ಇಂದೇ ದೆಹಲಿ ತಲುಪುತ್ತಾನೆ.

പര്യായപദങ്ങൾ : ಆಗಮಿಸು, ಬರು


മറ്റ് ഭാഷകളിലേക്കുള്ള വിവർത്തനം :

एक स्थान से आकर दूसरे स्थान पर उपस्थित होना।

श्याम आज आएगा।
सामान आज ही दिल्ली पहुँचा।
मुख्यमंत्री पधार रहें हैं।
अवना, आगमना, आना, पधारना, पहुँचना, पहुंचना

Reach a destination, either real or abstract.

We hit Detroit by noon.
The water reached the doorstep.
We barely made it to the finish line.
I have to hit the MAC machine before the weekend starts.
arrive at, attain, gain, hit, make, reach

അർത്ഥം : ಯಾವುದಾದರು ಜಾಗಕ್ಕೆ ಬಂದು ತಲುಪುವುದು

ഉദാഹരണം : ಹಗಡು ನದಿಯ ತೀರಕ್ಕೆ ಬಂದು ತಲುಪಿತು.

പര്യായപദങ്ങൾ : ಬಂದು ತಲುಪು, ಸೇರು


മറ്റ് ഭാഷകളിലേക്കുള്ള വിവർത്തനം :

किसी जगह पर पहुँचना।

नाव नदी के किनारे लग गई।
लगना

Reach a destination, either real or abstract.

We hit Detroit by noon.
The water reached the doorstep.
We barely made it to the finish line.
I have to hit the MAC machine before the weekend starts.
arrive at, attain, gain, hit, make, reach

അർത്ഥം : ಯಾರೋ ಒಬ್ಬರ ತನಕ ತಲುಪಿಸುವ ಕ್ರಿಯೆ

ഉദാഹരണം : ನಾನು ನಡೆದುಕೊಂಡು ಕಚೇರಿಗೆ ಹೋಗಿ ಮುಟ್ಟಿದೆ.

പര്യായപദങ്ങൾ : ಮುಟ್ಟು


മറ്റ് ഭാഷകളിലേക്കുള്ള വിവർത്തനം :

किसी तक पहुँचना।

उसके कैच लपकने का आकड़ा 200 को छुआ।
छूना

To extend as far as.

The sunlight reached the wall.
Can he reach?.
The chair must not touch the wall.
extend to, reach, touch

അർത്ഥം : ಅಭಿಪ್ರಾಯ ಅಥವಾ ಆಶಯವನ್ನು ತಿಳಿಸುವಅರ್ಥಮಾಡಿಸುವ ಪ್ರಕ್ರಿಯೆ

ഉദാഹരണം : ನಾನು ತುಂಬಾ ಪ್ರಯಾಸದಿಂದ ಈ ಮಾತಿನ ಆಳದವರೆಗೂ ಬಂದು ತಲುಪಿದ್ದೇನೆ.

പര്യായപദങ്ങൾ : ಅರ್ಥ ಮಾಡಿಕೊ


മറ്റ് ഭാഷകളിലേക്കുള്ള വിവർത്തനം :

अभिप्राय या आशय समझना।

मैं बड़ी मुश्किल से इस बात की तह तक पहुँचा।
पहुँचना, पहुंचना

അർത്ഥം : ಒಂದು ಸ್ಥಿತಿಯಿಂದ ಮತ್ತೊಂದು ಸ್ಥಿರಿಗೆ ಬದಲಾಗುವ ಪ್ರಕ್ರಿಯೆ

ഉദാഹരണം : ರಹೀಮ್ ಅವರು ಮರಣಾವಸ್ಥೆಗೆ ತಲುಪಿದ್ದಾರೆ

പര്യായപദങ്ങൾ : ಸೇರು, ಹೋಗು


മറ്റ് ഭാഷകളിലേക്കുള്ള വിവർത്തനം :

एक अवस्था से दूसरी अवस्था को प्राप्त होना।

रहीम जी अब मरणासन्न अवस्था में पहुँच चुके हैं।
पहुँचना, पहुंचना

Reach a point in time, or a certain state or level.

The thermometer hit 100 degrees.
This car can reach a speed of 140 miles per hour.
attain, hit, reach

അർത്ഥം : ಯಾವುದೇ ಪದವಿ, ಸ್ಥಾನ ಮುಂತಾದವುಗಳ ವರೆಗೂ ತಲುಪುವ ಪ್ರಕ್ರಿಯೆ

ഉദാഹരണം : ವಿನೋದ್ ತರಹ ಇಂದು ನಾನು ಕೂಡ ಕಲೆಕ್ಟರ್ ಪದವಿಗೆ ಬಂದು ತಲುಪಿದ್ದೇನೆ.

പര്യായപദങ്ങൾ : ಆಗು, ಸೇರು


മറ്റ് ഭാഷകളിലേക്കുള്ള വിവർത്തനം :

किसी पद, स्थान आदि तक पहुँचना।

विनोद की तरह आज मैं भी कलेक्टर के पद पर पहुँच गया हूँ।
अपनी मेहनत के बल पर वह यहाँ तक पहुँचा है।
पहुँचना, पहुंचना

അർത്ഥം : ತಿಳುವಳಿಕೆಯನ್ನು ಹೊಂದುವುದು ಅಥವಾ ತಿಳಿದುಕೊಳ್ಳುವ ಸಾಮರ್ಥ್ಯವನ್ನು ಹೊಂದುವುದು

ഉദാഹരണം : ನನ್ನ ಬುದ್ಧಿ ಅಲ್ಲಿಯವರೆಗೂ ಯೋಚಿಸುವುದಿಲ್ಲ.

പര്യായപദങ്ങൾ : ಆಲೋಚಿಸು, ಯೋಚಿಸು


മറ്റ് ഭാഷകളിലേക്കുള്ള വിവർത്തനം :

जानकारी रखना या समझने में समर्थ होना।

अंततः मेरा दिमाग़ वहाँ तक पहुँचता ही नहीं।
मैं इस निष्कर्ष पर पहुँचा।
पहुँचना, पहुंचना

അർത്ഥം : ಯಾವುದಾದರು ಜಾಗಕ್ಕೆ ತಲುಪಿಸು

ഉദാഹരണം : ಡ್ರೈವರ್ ಗಾಡಿಯನ್ನು ಬಸ್ ಸ್ಟ್ಯಾಂಡಿಗೆ ತುಂದು ನಿಲ್ಲಿಸು

പര്യായപദങ്ങൾ : ನಿಲ್ಲಿಸು


മറ്റ് ഭാഷകളിലേക്കുള്ള വിവർത്തനം :

किसी जगह पहुँचाना।

ड्राइवर ने गाड़ी को बस स्टैंड पर लगा दिया।
लगाना