പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ತರುಣ എന്ന വാക്കിന്റെ അർത്ഥവും ഉദാഹരണവും.

ತರುಣ   ನಾಮಪದ

അർത്ഥം : ಬಾಲ್ಯಾವಸ್ಥೆ ಮತ್ತು ವೃದ್ಧಾವಸ್ಥೆಯ ನಡುವಿನ ಅವಸ್ಥೆಸ್ಥಿತಿ ಅಥವಾ ತರುಣನಾಗುವ ಸ್ಥಿತಿಅವಸ್ಥೆ

ഉദാഹരണം : ಮನೋಹರನ ತಾರುಣ್ಯಾವಸ್ಥೆ ಮೀರುತ್ತಿದೆ.

പര്യായപദങ്ങൾ : ತಾರುಣ್ಯ, ತಾರುಣ್ಯಾವಸ್ಥೆ, ಪ್ರಾಯದ, ಪ್ರಾಯದ ಸಮಯ, ಯೌವನ, ಯೌವನಾವಸ್ಥೆ


മറ്റ് ഭാഷകളിലേക്കുള്ള വിവർത്തനം :

बाल्यावस्था और वृद्धावस्था के बीच की अवस्था या जवान होने की अवस्था।

मनोहर की जवानी ढलने लगी है।
जवानी, जोबन, तरुणाई, तरुणावस्था, तरुनाई, तारुण्य, युवता, युवा अवस्था, युवापन, युवावस्था, यौवन, यौवनावस्था, शबाब

The state (and responsibilities) of a person who has attained maturity.

adulthood

അർത്ഥം : ಒಬ್ಬ ಚಿಕ್ಕ ಹುಡುಗವನ್ನು ಕೆಲಸದನಾಗಿ ಇರುಸಿಕೊಂಡು ಕೆಲಸ ಮಾಡಿಸುವುದು

ഉദാഹരണം : ಅಂಗಡಿಯವರನು ಹುಡುಗನ ಕೈಯಲ್ಲಿ ಟೀ ಕೊಟ್ಟು ಬರಲು ಕೆಳಗಿನ ಕಚೇರಿಗೆ ಕಳುಹಿಸಿದ.

പര്യായപദങ്ങൾ : ಬಾಲಕ, ಹುಡುಗ


മറ്റ് ഭാഷകളിലേക്കുള്ള വിവർത്തനം :

वह छोटी अवस्था का पुरुष जो नौकर का काम करे।

दुकानदार ने लड़के से कार्यालय में चाय भिजवाई।
छोकड़ा, छोकरा, लड़का

A boy who earns money by running errands.

errand boy, messenger boy

അർത്ഥം : ಹದಿನೇಳರಿಂದ ಮೂವತ್ತೈದು ವರ್ಷದ ಹುಡುಗರು

ഉദാഹരണം : ಭಾರತೀಯ ಯುವಕರು ಪಾಶ್ಚಾತ್ಯ ಸಂಸ್ಕೃತಿಯ ಮೆರುಗಲ್ಲಿ ತಮ್ಮತನವನ್ನು ಕಳೆದುಕೊಳ್ಳುತ್ತಿದ್ದಾರೆ.

പര്യായപദങ്ങൾ : ಯುವಕ, ಯೌವ್ವನದ


മറ്റ് ഭാഷകളിലേക്കുള്ള വിവർത്തനം :

सोलह से पैंतीस वर्ष तक की अवस्था का पुरुष।

भारतीय युवक पाश्चात्य संस्कृति की चकाचौंध में खोते चले जा रहे हैं।
जवान, तरुण, तलुन, मुटियार, युवक, युवा, वयोधा

A young person (especially a young man or boy).

spring chicken, young person, younker, youth

ತರುಣ   ಗುಣವಾಚಕ

അർത്ഥം : ಹದಿನಾರು ವಯಸ್ಸಿನಿಂದ ಮುವತ್ತೈದು ವರ್ಷ ಒಳಗಿನ

ഉദാഹരണം : ಪ್ರಾಯಕ್ಕೆ ಬಂದ ಅವನ ಇಬ್ಬರು ಮಕ್ಕಳು ಅಮೆರಿಕದಲ್ಲಿ ಇರುವರು.

പര്യായപദങ്ങൾ : ತಾರುಣ್ಯದ, ಪ್ರಾಯಕ್ಕೆ ಬಂದ, ಪ್ರಾಯಕ್ಕೆ ಬಂದಂತ, ಪ್ರಾಯಕ್ಕೆ ಬಂದಂತಹ, ಪ್ರಾಯಕ್ಕೆ-ಬಂದಂತ, ಪ್ರಾಯಕ್ಕೆ-ಬಂದಂತಹ, ಯುವಕ


മറ്റ് ഭാഷകളിലേക്കുള്ള വിവർത്തനം :

सोलह से पैंतीस वर्ष तक की अवस्था का।

उसके दो जवान लड़के अमेरिका में रहते हैं।
अपोगंड, अबाल, जवान, तरुण, युवन्यु, युवा, वयोधा