അർത്ഥം : ಮನಸ್ಸಿಗೆ ಸಂತೋಷವನ್ನು ಉಂಟು ಮಾಡುವ ಸಂಗತಿಗೆ ಸಂಬಂದಿಸಿದುದು
ഉദാഹരണം :
ಮಕ್ಕಳ ನಾಟಕವು ತುಂಬಾ ತಮಾಷೆಯಿಂದ ಕೂಡಿತ್ತು.
പര്യായപദങ്ങൾ : ತಮಾಷೆಯ, ತಮಾಷೆಯಂತಹ, ವಿನೋದದ, ವಿನೋದದಂತ, ವಿನೋದದಂತಹ, ಸಂತೋಷದ, ಸಂತೋಷದಂತ, ಸಂತೋಷದಂತಹ
മറ്റ് ഭാഷകളിലേക്കുള്ള വിവർത്തനം :
जिसका मनोरंजन हुआ हो।
बाल कलाकारों द्वारा दिखाये गये नाटक से दर्शक मनोरंजित हुए।അർത്ഥം : ನಗುವನ್ನು ಉತ್ಪತ್ತಿ ಮಾಡುವವ
ഉദാഹരണം :
ಸರಕಸ್ ನಲ್ಲಿ ಕೋಡಂಗಿ ಮಾಡುತ್ತಿದ್ದ ಹಾಸ್ಯಾಸ್ಪದ ಆಟ ನೋಡಿ ಜನರು ನಗುತ್ತಿದ್ದರು.
പര്യായപദങ്ങൾ : ತಮಾಷೆಯ, ತಮಾಷೆಯಂತಹ, ನಗಿಸುವ, ನಗಿಸುವಂತ, ನಗಿಸುವಂತಹ, ನಗುಬರುಸುವ, ನಗುಬರುಸುವಂತ, ನಗುಬರುಸುವಂತಹ, ಹಾಸ್ಯಾಸ್ಪದ, ಹಾಸ್ಯಾಸ್ಪದವಾದ, ಹಾಸ್ಯಾಸ್ಪದವಾದಂತ, ಹಾಸ್ಯಾಸ್ಪದವಾದಂತಹ
മറ്റ് ഭാഷകളിലേക്കുള്ള വിവർത്തനം :
हँसी उत्पन्न करने वाला।
सर्कस में जोकर के हास्यास्पद कार्यों को देखकर दर्शक हँस रहे थे।Arousing or provoking laughter.
An amusing film with a steady stream of pranks and pratfalls.അർത്ഥം : ಹಾಸ್ಯವನ್ನು ಮಾಡುವ
ഉദാഹരണം :
ಮಹೇಶನು ಹಾಸ್ಯದ ಸ್ವಭಾವದವನು.
പര്യായപദങ്ങൾ : ತಮಾಷೆಯ, ತಮಾಷೆಯಂತಹ, ನಗೆ ಚಾಟಿಕೆಯ, ನಗೆ ಚಾಟಿಕೆಯಂತ, ನಗೆ ಚಾಟಿಕೆಯಂತಹ, ವಿನೋದಂತ, ವಿನೋದಂತಹ, ವಿನೋದದ, ಹಾಸ್ಯದ, ಹಾಸ್ಯದಂತ, ಹಾಸ್ಯದಂತಹ
മറ്റ് ഭാഷകളിലേക്കുള്ള വിവർത്തനം :
मज़ाक़ संबंधी या मज़ाक़ से भरपूर।
उनकी मजाकिया शायरी के सभी कायल हैं।