അർത്ഥം : ನಗು-ನಗುತ್ತಲೆ ಇನ್ನೊಬ್ಬರನ್ನು ನಿಂದಿಸುವುದು ಅಥವಾ ಅವರ ತಪ್ಪುಗಳನ್ನು ಎತ್ತಿ ಹೇಳುವುದು
ഉദാഹരണം :
ರಾಮೂ ಯಾವಾಗಲೂ ಇನ್ನೊಬ್ಬರನ್ನು ತಮಾಷೆ ಮಾಡುತ್ತಾನೆ.
പര്യായപദങ്ങൾ : ಗೇಲಿ ಮಾಡು, ಚೇಷ್ಟೆ ಮಾಡು, ನಗೆಚಾಟಿಕೆ ಮಾಡು, ವಿನೋದ ಮಾಡು, ಹರಿಹಾಸ ಮಾಡು
മറ്റ് ഭാഷകളിലേക്കുള്ള വിവർത്തനം :
हँसते हुए किसी को निन्दित ठहराना या उसकी बुराई करना।
रामू हमेशा दूसरों का उपहास करता है।