അർത്ഥം : ಸರಿ ಅಥವಾ ನಿಜವಾದ ಮಾತುಗಳನ್ನು ಹೇಳುತ್ತಾ ಯಾವುದಾದರು ಅನುಚಿತವಾದ ಆಚರಣೆ ಅಥವಾ ವ್ಯವಹಾರಗಳನ್ನು ಜಾಡಿಸುವ ಕ್ರಿಯೆ
ഉദാഹരണം :
ಕಾಂಗ್ರೆಸ್ ಕಾರ್ಯಕರ್ತರು ಪ್ರಭಾರಿ ಮಂತ್ರಿಗಳಿಗೆ ಸರಿ-ತಪ್ಪುಗಳನ್ನು ಹೇಳಿದರು.
പര്യായപദങ്ങൾ : ಸರಿ-ತಪ್ಪು ಹೇಳು
മറ്റ് ഭാഷകളിലേക്കുള്ള വിവർത്തനം :
ठीक या सच्ची बात बतलाते हुए किसी अनुचित आचरण या व्यवहार के लिए फटकारना।
कांग्रेस कार्यकर्ताओं ने प्रभारी मंत्री को खरी-खोटी सुनाई।