അർത്ഥം : ಓಡಿ ಹೋಗುವ ಕ್ರಿಯೆ
ഉദാഹരണം :
ಅವನ ಪಲಾಯನವು ಪೊಲೀಸರ ಶಂಖೆಗೆ ಕಾರಣವಾಯಿತು.
പര്യായപദങ്ങൾ : ಓಡಿ ಹೋಗುವಿಕೆ, ತಲೆ ಮರೆಸಿಕೊಳ್ಳು, ತಲೆ ಮರೆಸು, ಪಲಾಯನ
മറ്റ് ഭാഷകളിലേക്കുള്ള വിവർത്തനം :
അർത്ഥം : ಸಂಕಟದ ಸ್ಥಿತಿಗೆ ಹೆದರಿ ಅಥವಾ ಕರ್ತವ್ಯದಿಂದ ವಿಮುಕ್ತಿಯನ್ನು ಹೊಂದಿ ಮತ್ತು ಜನರ ಕಣ್ಣು ತಪ್ಪಿಸಿಕೊಂಡು ಹೋಗುವ ಕ್ರಿಯೆ
ഉദാഹരണം :
ಕೈದಿಯು ಜೈಲಿನಿಂದ ಓಡಿ ಹೋಗಿದ್ದಾನೆ.
പര്യായപദങ്ങൾ : ಓಡಿ ಹೋಗು, ಪಲಾಯನ ಮಾಡು, ಫರಾರಿಯಾಗು
മറ്റ് ഭാഷകളിലേക്കുള്ള വിവർത്തനം :
संकट के स्थान से डरकर या अपने कर्तव्य आदि से विमुख होकर और लोगों की नज़र बचा कर भाग जाना।
कैदी जेल से फ़रार हो गया।Run away from confinement.
The convicted murderer escaped from a high security prison.അർത്ഥം : ನೇರವಾಗಿ ತಪ್ಪಿಸಿಕೊಂಡು ಹೋಗುವುದು ಅಥವಾ ಹೊರಟು ಹೋಗುವುದು
ഉദാഹരണം :
ಹಿಂದಿನ ಸತಿ ಅವನು ಪೊಲೀಸರ ಕರ್ಯಾಚರಣೆಯಿಂದ ತಪ್ಪಿಸಿಕೊಂಡು ಹೋಗಿದ್ದ.
മറ്റ് ഭാഷകളിലേക്കുള്ള വിവർത്തനം :