അർത്ഥം : ಎಲ್ಲರ ಕಣ್ಣು ತಪ್ಪಿಸಿ ಓಡಿಹೋಗಿರುವುದು
ഉദാഹരണം :
ಪರಾರಿಯಾದ ಕಳ್ಳನನ್ನು ಪೋಲೀಸರು ಹುಡುಕುತ್ತಿದ್ದಾರೆ.
പര്യായപദങ്ങൾ : ಓಡಿಹೋದ, ಓಡಿಹೋದಂತ, ಓಡಿಹೋದಂತಹ, ಕಾಲುಕಿತ್ತ, ಕಾಲುಕಿತ್ತಂತ, ಕಾಲುಕಿತ್ತಂತಹ, ತಪ್ಪಿಸಿಕೊಂಡ, ತಪ್ಪಿಸಿಕೊಂಡಂತಹ, ಪರಾರಿಯಾದ, ಪರಾರಿಯಾದಂತ, ಪರಾರಿಯಾದಂತಹ
മറ്റ് ഭാഷകളിലേക്കുള്ള വിവർത്തനം :
Having escaped, especially from confinement.
A convict still at large.