അർത്ഥം : ದೊರೆತ ಅವಕಾಶಗಳು ತಪ್ಪಿ ಹೋಗು
ഉദാഹരണം :
ಪತ್ರ ತುಂಬಾ ನಿಧಾನವಾಗಿ ದೊರೆತ ಕಾರಣದಿಂದಾಗಿ ಅವರನ್ನು ಬೇಟಿ ಮಾಡುವ ಸುಯೋಗ ಕೈತಪ್ಪಿಹೋಯಿತು.
പര്യായപദങ്ങൾ : ಕೈ ಬಿಟ್ಟು ಹೋಗು, ಕೈತಪ್ಪಿಹೋಗು
മറ്റ് ഭാഷകളിലേക്കുള്ള വിവർത്തനം :
അർത്ഥം : ಹಿಂದೆ ಉಳಿಯುವ ಪ್ರಕ್ರಿಯೆ
ഉദാഹരണം :
ನಾನು ಎಲ್ಲಿ ಇಳಿಯ ಬೇಕಾಗಿತ್ತೊ ಆ ನಿಲ್ದಾಣ ತಪ್ಪಿ ಹೋಯಿತು.
പര്യായപദങ്ങൾ : ಹಿಂದೆ ಉಳಿ
മറ്റ് ഭാഷകളിലേക്കുള്ള വിവർത്തനം :
അർത്ഥം : ಪ್ರಪ್ತಿಯಾಗದೆ ಇರುವ ಪ್ರಕ್ರಿಯೆ
ഉദാഹരണം :
ಒಂದು ದೊಡ್ಡ ಕೆಲಸವು ಕೈಗೆ ಬರುವಷ್ಟೆರಲ್ಲಿ ಜಾರಿ ಹೋಯಿತು.
പര്യായപദങ്ങൾ : ಜಾರಿ ಹೋಗು, ದೊರೆಯದೆ ಹೋಗು, ಸಿಗದೆ ಹೋಗು
മറ്റ് ഭാഷകളിലേക്കുള്ള വിവർത്തനം :
Happen, occur, take place.
I lost my wallet; this was during the visit to my parents' house.