അർത്ഥം : ಯಾವುದಾದರು ಕಾರ್ಯವನ್ನು ಸಿದ್ಧಿಸಿಕೊಳ್ಳುವುದಕ್ಕಾಗಿ ಮಾಡುವ ಕಠಿಣವಾದ ಪರಿಶ್ರಮ
ഉദാഹരണം :
ಅರ್ಜುನನು ಸತತ ಪ್ರಯತ್ನದಿಂದ ಬಿಲ್ಲು ವಿದ್ಯೆಯಲ್ಲಿ ಪಾರಂಗತನಾದನು.
പര്യായപദങ്ങൾ : ಅಭ್ಯಾಸ, ಪ್ರಯತ್ನ, ಯತ್ನ, ಸತತ ಪ್ರಯತ್ನ, ಸಾಧನೆ, ಸಿದ್ಧಿ
മറ്റ് ഭാഷകളിലേക്കുള്ള വിവർത്തനം :
Persevering determination to perform a task.
His diligence won him quick promotions.