പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ತಣ್ಣನೆಯ എന്ന വാക്കിന്റെ അർത്ഥവും ഉദാഹരണവും.

ತಣ್ಣನೆಯ   ನಾಮಪದ

അർത്ഥം : ಯಾವುದೇ ವಸ್ತುವನ್ನು ಸುರಕ್ಷಿತವಾಗಿ ಇಡಲು ಅದನ್ನು ತಣ್ಣಗೆ ಮಾಡುವ ಕ್ರಿಯೆ

ഉദാഹരണം : ಶೀತಲೀ ಕರಣದಿಂದ ಐಸ್ ಕ್ರೀಮ್ ಮಾಡುವರು

പര്യായപദങ്ങൾ : ತಂಪಾಗಿಸು, ತಣ್ಣಗಾದ, ಶೀತಲೀಕರಣ


മറ്റ് ഭാഷകളിലേക്കുള്ള വിവർത്തനം :

किसी वस्तु को सुरक्षित रखने के लिए उसे ठंडा करने की क्रिया।

शीतकरण द्वारा आईसक्रीम बनाई जाती है।
शीतकरण, शीतलकरण, शीतलन, संशीतन

The process of cooling or freezing (e.g., food) for preservative purposes.

infrigidation, refrigeration

ತಣ್ಣನೆಯ   ಗುಣವಾಚಕ

അർത്ഥം : ಆರಿಸಿದಂತಹ ಅಥವಾ ತಣ್ಣಗಾದಂತಹ

ഉദാഹരണം : ಅವನು ಯಾವಾಗಲು ತಣ್ಣಗಿರುವ ಹಾಲನ್ನು ಕುಡಿಯುತ್ತಾನೆ.

പര്യായപദങ്ങൾ : ಆರಿದ, ಆರಿದಂತ, ಆರಿದಂತಹ, ತಣ್ಣಗಾದ, ತಣ್ಣಗಾದಂತ, ತಣ್ಣಗಾದಂತಹ


മറ്റ് ഭാഷകളിലേക്കുള്ള വിവർത്തനം :

ठंडा किया हुआ।

वह प्रशीतित दूध ही पीता है।
प्रशीतित

അർത്ഥം : ಮುಖ್ಯವಾಗಿ ಮನುಷ್ಯ ದೇಹದ ಶಾಖ ಅಥವಾ ಪ್ರಾಕೃತ ವಸ್ತುವಿನ ಶಾಖದೊಂದಿಗೆ ಹೋಲಿಸಿದಾಗ ಕಡಿಮೆ ಕಾವಿನ ವಾತಾವರಣ

ഉദാഹരണം : ಕಾವೇರಿ ನದಿಯ ತಣ್ಣಗಿನ ನೀರನ್ನು ಕುಡಿಯಲು ಸಾಧ್ಯವಿಲ್ಲ.

പര്യായപദങ്ങൾ : ತಣ್ಣಗಿನ, ತಣ್ಣಗಿನಂತ, ತಣ್ಣಗಿನಂತಹ, ತಣ್ಣಗಿರುವ, ತಣ್ಣಗಿರುವಂತ, ತಣ್ಣಗಿರುವಂತಹ, ತಣ್ಣನೆಯಂತ, ತಣ್ಣನೆಯಂತಹ, ಶೀತಲ, ಶೀತಲದ, ಶೀತಲದಂತ, ಶೀತಲದಂತಹ


മറ്റ് ഭാഷകളിലേക്കുള്ള വിവർത്തനം :

जो उष्ण न हो।

पथिक नदी का ठंडा जल पी रहा है।
अतप्त, अनुष्ण, ठंडा, ठंढा, ठण्डा, ठण्ढा, ठन्डा, ठन्ढा, शीतल

അർത്ഥം : ಯಾವುದೋ ಒಂದು ತಣ್ಣಗಿರುವ

ഉദാഹരണം : ನೆನ್ನ ಸಂಜೆ ತಂಡಿ ಗಾಳಿ ಬೀಸುತ್ತಿತ್ತು.

പര്യായപദങ്ങൾ : ತಂಗಾಳಿ, ತಂಗಾಳಿಯಂತ, ತಂಗಾಳಿಯಂತಹ, ತಂಡಿ, ತಂಡಿಯಾದ, ತಂಡಿಯಾದಂತ, ತಂಡಿಯಾದಂತಹ, ತಣ್ಣನೆಯಂತ, ತಣ್ಣನೆಯಂತಹ, ಶೀತ, ಶೀತವಾದ, ಶೀತವಾದಂತ, ಶೀತವಾದಂತಹ

അർത്ഥം : ಬಿಸಿಯಿಲ್ಲದವು

ഉദാഹരണം : ನನಗೆ ತಣ್ಣನೆಯ ಪಾನೀಯ ಇಷ್ಟ

പര്യായപദങ്ങൾ : ಶೀತಲ


മറ്റ് ഭാഷകളിലേക്കുള്ള വിവർത്തനം :

जो जलता या दहकता हुआ न हो।

वह ठंडी आग पर पानी डाल रहा है।
ठंडा, ठंढा, ठण्डा, ठण्ढा, ठन्डा, ठन्ढा, शमित, शांत, शान्त