പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ತಣ್ಣಗಾಗಿಸು എന്ന വാക്കിന്റെ അർത്ഥവും ഉദാഹരണവും.

ತಣ್ಣಗಾಗಿಸು   ಕ್ರಿಯಾಪದ

അർത്ഥം : ಚಿತ್ತ ಅಥವಾ ಮನಸ್ಸಿನ ಆವೇಗ, ಉತ್ಸಾಹ ಮೊದಲಾದವುಗಳನ್ನು ಶಾಂತವಾಗಿಸುವ ಅಥವಾ ಮಂದಗೊಳಿಸುವ ಪ್ರಕ್ರಿಯೆ

ഉദാഹരണം : ಅವನು ಉಲ್ಟ-ಸೀದ ಮಾತುಗಳನ್ನು ಹೇಳಿ ನನ್ನ ಉತ್ಸಾಹವನ್ನು ತಣ್ಣಗಾಗಿಸಿದನು.

പര്യായപദങ്ങൾ : ಶಾಂತಗೊಳಿಸು, ಶಾಂತವಾಗಿಸು


മറ്റ് ഭാഷകളിലേക്കുള്ള വിവർത്തനം :

चित्त या मन के आवेग, उत्साह आदि को शांत या मंद करना।

उसने उल्टा-सीधा सुनाकर मेरा उत्साह बुझा दिया।
ठंडा करना, बुझाना, शांत करना

Make calm or still.

Quiet the dragons of worry and fear.
calm, calm down, lull, quiet, quieten, still, tranquilize, tranquillise, tranquillize

അർത്ഥം : ಯಾವುದಾದರು ವಸ್ತುವಿನ ತಾಪಮಾನ ಅಥವಾ ಬಿಸಿ ಕಡಿಮೆಯಾಗಿಸುವ ಕ್ರಿಯೆ

ഉദാഹരണം : ಬಾತು ಈಗ ಆರಿದೆ.

പര്യായപദങ്ങൾ : ಆರಿಸು


മറ്റ് ഭാഷകളിലേക്കുള്ള വിവർത്തനം :

किसी वस्तु का तापमान या गरमाहट कम हो जाना।

भात अब जुड़ा गया होगा।
जुड़ाना, ठंडा होना, शीतल होना

അർത്ഥം : ಉರಿಯುತ್ತಿರುವ ವಸ್ತುವನ್ನು ನೀರು ಹಾಕಿ ಆರಿಸುವ ಪ್ರಕ್ರಿಯೆ

ഉദാഹരണം : ಅಂಗಡಿಯವನು ಉರಿಯುತ್ತಿರುವ ಇದ್ದಲನ್ನು ಆರಿಸುತ್ತಿದ್ದಾನೆ.

പര്യായപദങ്ങൾ : ಆರಿಸು, ತಣಿಸು


മറ്റ് ഭാഷകളിലേക്കുള്ള വിവർത്തനം :

तपी हुई वस्तु विशेषकर धातुओं को पानी या अन्य तरल पदार्थ में डालकर ठंडा करना।

लोहार औजार बुझा रहा है।
बुझाना

Cause to heat and crumble by treatment with water.

Slack lime.
slack, slake

അർത്ഥം : ಯಾವುದಾದರು ವಸ್ತುವಿನ ತಾಪಮಾನ ಅಥವಾ ಬಿಸಿಯನ್ನು ಕಡಿಮೆ ಮಾಡುವುದು

ഉദാഹരണം : ತಾಯಿಯು ಮಗುವಿಗೆ ಊಟ ಮಾಡಿಸಲು ಅನ್ನವನ್ನು ಆರಿಸುತ್ತಿದ್ದಾಳೆ.

പര്യായപദങ്ങൾ : ಆರಿಸು, ತಣ್ಣಗೆ ಮಾಡು


മറ്റ് ഭാഷകളിലേക്കുള്ള വിവർത്തനം :

किसी वस्तु का तापमान या गरमाहट कम करना।

माँ ने बच्चे को खिलाने के लिए चावल जुड़ाया।
जुड़ाना, ठंडा करना, शीतल करना